Call for the ideal Amazon goods and solutions that's prepared on the market place this season

ಕವನ

Now there are various Amazon online marketplace equipment you ought to think of.

There's no uncertainty which the Amazon Kindle has changed the very best way many folks read courses. If you're taking holiday break, it might be surely more quickly and simpler for taking your Kindle guide target audience rather then twenty pieces guides! With regard to some people although, reading by way of your ebook via any Kindle just does not include of which same appeal of which genuine ebook delivers. Unquestionably not the a lesser quantity of, Amazon is placed to assist launch this Kindle several someday 2010. With regard to when, the Kindle will almost certainly function a colour screen.

ಏಕಾಂಗಿ(2002) - ಈ ಚಿಟ್ಟೆ ಥರ ಬಣ್ಣ

ಏಕಾಂಗಿ | ಚಿತ್ರಗೀತೆ | ರವಿಚಂದ್ರನ್ | ೨೦೦೨

ಸಂಗೀತ: ವಿ. ರವಿಚಂದ್ರನ್
ಗಾಯನ: ಎಲ್.ಎನ್.ಶಾಸ್ತ್ರಿ

ಈ ಚಿಟ್ಟೆ ಥರ ಬಣ್ಣ
ಎಲ್ಲೂ ಇಲ್ವೋ ಅಣ್ಣ
ಈ ಹೆಣ್ಣಿನ ಬಣ್ಣ
ಕಣ್ಣಿಗೆ ಕಾಣಲ್ವೋ ಅಣ್ಣ

ಕರುಣಾಮಯಿ(1987) - ಊರು ಹೇಗೆಂದು ಊರ ಜನರು ಹೇಗೆಂದು

ಕರುಣಾಮಯಿ | ಚಿತ್ರಗೀತೆ | ೧೯೮೭

ಗಾಯನ: ಎಸ್.ಪಿ.ಬಿ
ಸಂಗೀತ: ರಾಜನ್ ನಾಗೇಂದ್ರ

ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ
ಅಹ್ಹಾ ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ

ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೆ ನನ್ನ ಅಕ್ಕಯ್ಯ ... ೨

ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ ತಿಳಿದೆ ನನ್ನ ಅಕ್ಕಯ್ಯ

ಹೃದಯ ಸಂಗಮ(1972) - ನೀ ತಂದ ಕಾಣಿಕೆ

ಚಿತ್ರಗೀತೆ | ಹೃದಯ ಸಂಗಮ | ೧೯೭೨

ಗಾಯಕಿ: ಎಸ್.ಜಾನಕಿ
ಸಂಗೀತ: ವಿಜಯ ಭಾಸ್ಕರ್

ನೀ ತಂದ ಕಾಣಿಕೆ ನಗೆ ಹೂವ ಮಾಲಿಕೆ
ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ ಅನುರಾಗ ಮಾಲಿಕೆ

ಕಣ್ಣಲ್ಲೆ ಬರೆದೆ ಒಲವಿನ ಪೀಠಿಕೆ
ಪೂರೈಸ ಬಂದೆ ಮನಸಿನ ಬೇಡಿಕೆ
ಕಣ್ಣಲ್ಲೆ ಬರೆದೆ ಒಲವಿನ ಪೀಠಿಕೆ
ಪೂರೈಸ ಬಂದೆ ಮನಸಿನ ಬೇಡಿಕೆ

srinivasa kalyana - jaya jaya jagadeesha

ಚಿ. ಉದಯಶಂಕರ್ | ಚಿತ್ರಗೀತೆ | ಶ್ರೀನಿವಾಸ ಕಲ್ಯಾಣ

prabhu ji balaji tirupati vasa namoo srinivasa
poreyoo pap vinasha eesha jaya jaya jagadeesha jaya govinda
japisalu nina nama pramananda sheshadivasa garudadri vasa
balaji balaji

thande u nine thayiyu nine nambhida bhakuthara bhanduvu nine

Darshan Tugudeep

ಕವನ

-ಆಂದ್ರ ಮೇಡಮ್ಮು ಅಡ್ಡ-ದಿಡ್ಡಿ ಗಂಡಲ್ಲ ನಾನು, ಇಟ್ಟ ಗುರಿನ ಅಪ್ಪಿ ತಪ್ಪಿ ತಪ್ಪೊಲ್ಲ ನಾನು,

Sarathi Super song

ಚಿತ್ರಗೀತೆ

ಕೈ ಮುಗಿದು ಏರು ಇದು ಕನ್ನಡದ ತೇರು
ನಂಬಿ ಬಂದು ಕೂರು ಇದು ಕನ್ನಡಿಗನ ತೇರು
ನಮದು ಬೆವರಿನ ಬಂಡಿ ಎಂದು ನಿಲ್ಲುವುದಿಲ್ಲ

Mejestic song

ಚಿತ್ರಗೀತೆ

ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ
ನಿನ್ನ ಒಂದು ಸ್ಪರ್ಶ
ನಂಗೆ ನೂರು ವರುಷ

Kariya song-2

ಚಿತ್ರಗೀತೆ

ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ನ್ ಡವ್ ಗಳು..
ಗೋವಿಂದ ಜೇಡರ ಹಳ್ಳಿ ಎಂಗವಳ ನಿನ್ನ್ ಕನಸ್ ಗಳು..

Kariya song

ಚಿತ್ರಗೀತೆ

ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ

ನನ್ನಯ ತನವೆಲ್ಲ ಕೆಲೆದೆನು ನಾನೆಲ್ಲ