ಜನಪದ : ನೋಡವಳoದಾವ ಮೊಗ್ಗಿನ
ಗಾಯನ : ಬಿ.ಕೆ.ಸುಮಿತ್ರಾ,ಎಂ.ಎಲ್.ಸುಧಾಕರ್,ಗೋಪಿ
ಬಿ.ಕೆ.ಸುಮಿತ್ರಾ:
ನೋಡವಳoದಾವಾ ಮೊಗ್ಗಿನ ಮಾಲೆ ಚoದಾವಾ
ನೋಡವಳoದಾವಾ ಮೊಗ್ಗಿನ ಮಾಲೆ ಚoದಾವಾ
ಎಂ.ಎಲ್.ಸುಧಾಕರ್:
ನೋಡವಳoದಾವಾ ಮೊಗ್ಗಿನ ಮಾಲೆ ಚoದಾವಾ
ನೋಡವಳoದಾವಾ ಮೊಗ್ಗಿನ ಮಾಲೆ ಚoದಾವಾ
ಬಿ.ಕೆ.ಸುಮಿತ್ರಾ:
ಬೆಟ್ಟಾ ಬಿಟ್ಟಿಳಿಯುತ ಬಿಟ್ಟಾಳೆ ಮoಡೆಯಾ
ಹುಟ್ಟೀರೋ ಲಂಗ ಹುಲಿ ಚರುಮ
ಹುಟ್ಟೀರೋ ಲಂಗ ಹುಲಿ ಚರುಮ
ಚಾಮುಂಡಿ ಬೆಟ್ಟಾ ಬಿಟ್ಟಿಳಿಯೋ ಸಡಗರ
ನೋಡವಳoದಾವಾ ಮೊಗ್ಗಿನ ಮಾಲೆ ಚoದಾವಾ
ನೋಡವಳoದಾವಾ ಮೊಗ್ಗಿನ ಮಾಲೆ ಚoದಾವಾ
ಎಂ.ಎಲ್.ಸುಧಾಕರ್:
ನೋಡವಳoದಾವಾ ಮೊಗ್ಗಿನ ಮಾಲೆ ಚoದಾವಾ
ನೋಡವಳoದಾವಾ ಮೊಗ್ಗಿನ ಮಾಲೆ ಚoದಾವಾ
ಗೋಪಿ:
ನೋಡವಳoದಾವಾ ಮೊಗ್ಗಿನ ಮಾಲೆ ಚoದಾವಾ
ನೋಡವಳoದಾವಾ ಮೊಗ್ಗಿನ ಮಾಲೆ ಚoದಾವಾ
ಬಿ.ಕೆ.ಸುಮಿತ್ರಾ:
ತಾಯಿ ಚಾಮುಂಡಿಯ ಬಾಲ ತುರುಬ ಮೇಲೆ
ಜಾಗಾರ ಮಾಡವ್ನೇ ಎಳೆ ನಾಗ
ಜಾಗಾರ ಮಾಡವ್ನೇ ಎಳೆ ನಾಗ
ಹೆಡೆ ಸರಪ ತಾಯಿ ಚಾಮುಂಡಿ ಗೆ ಬಿಸಿಲೆಂದು
ನೋಡವಳoದಾವಾ ಮೊಗ್ಗಿನ ಮಾಲೆ ಚoದಾವಾ
ನೋಡವಳoದಾವಾ ಮೊಗ್ಗಿನ ಮಾಲೆ ಚoದಾವಾ
ಎಂ.ಎಲ್.ಸುಧಾಕರ್:
ನೋಡವಳoದಾವಾ ಮೊಗ್ಗಿನ ಮಾಲೆ ಚoದಾವಾ
ನೋಡವಳoದಾವಾ ಮೊಗ್ಗಿನ ಮಾಲೆ ಚoದಾವಾ
ಗೋಪಿ:
ನೋಡವಳoದಾವಾ ಮೊಗ್ಗಿನ ಮಾಲೆ ಚoದಾವಾ
ನೋಡವಳoದಾವಾ ಮೊಗ್ಗಿನ ಮಾಲೆ ಚoದಾವಾ
ಎಂ.ಎಲ್.ಸುಧಾಕರ್:
ತಾಳೆ ಹೂವ್ ತoದೀವ್ನಿ ತಾಳ್ ತಾಯೇ ಚಾಮುಂಡಿ
ಬೇದಾಳ ತೋಟದ ಮರುಗಾವ ನೋಡವಳoದಾವಾ
ಬೇದಾಳ ತೋಟದ ಮರುಗಾವ ತoದೀವ್ನಿ
ಒಪ್ಪೀಸೆಕೊಳ್ಳೆ ಹರಕೆಯಾ
ಬಿ.ಕೆ.ಸುಮಿತ್ರಾ:
ನೋಡವಳoದಾವಾ ಮೊಗ್ಗಿನ ಮಾಲೆ ಚoದಾವಾ
ನೋಡವಳoದಾವಾ ಮೊಗ್ಗಿನ ಮಾಲೆ ಚoದಾವಾ
ನೋಡವಳoದಾವಾ ಮೊಗ್ಗಿನ ಮಾಲೆ ಚoದಾವಾ
ನೋಡವಳoದಾವಾ ಮೊಗ್ಗಿನ ಮಾಲೆ ಚoದಾವಾ
ನೋಡವಳoದಾವಾ ಮೊಗ್ಗಿನ ಮಾಲೆ ಚoದಾವಾ
Recent comments
6 weeks 5 days ago
7 weeks 2 days ago
8 weeks 2 days ago
9 weeks 4 hours ago
9 weeks 4 days ago
9 weeks 5 days ago
11 weeks 14 hours ago
11 weeks 14 hours ago
12 weeks 2 days ago
12 weeks 2 days ago