ಅಳಬೇಡ ನನ್ನ ಕಂದ
Submitted by pavana on Mon, 2009-03-30 13:20.
ಜನಪದ
ಅಳಬೇಡ ನನ್ನ ಕಂದ
ಹಾಲು ಮಾರಿ ಬರುತ್ತೀನಿ,
ಕಾಲ ಗೆಜ್ಜೆ ತರುತ್ತೀನಿ
||ಪಲ್ಲವಿ||
ಮೊಸರು ಮಾರಿ ಬರುತ್ತೀನಿ,
ಹಸಿರು ಅಂಗಿ ತರುತ್ತೀನಿ
||ಪಲ್ಲವಿ||
ಬೆಣ್ಣೆ ಮಾರಿ ಬರುತ್ತೀನಿ,
ಬಣ್ಣದ ಕೋಲು ತರುತ್ತೀನಿ
||ಪಲ್ಲವಿ||
ತುಪ್ಪ ಮಾರಿ ಬರುತ್ತೀನಿ,
ಒಪ್ಪೊ ಉಡಧಾರ ತರುತ್ತೀನಿ
||ಪಲ್ಲವಿ||
» 803 reads
Recent comments
6 weeks 5 days ago
7 weeks 2 days ago
8 weeks 2 days ago
9 weeks 4 hours ago
9 weeks 4 days ago
9 weeks 5 days ago
11 weeks 14 hours ago
11 weeks 14 hours ago
12 weeks 2 days ago
12 weeks 2 days ago