ಗಂಡೆದೆ(೨೦೧೦) --- ಅಂದುಕ್ಕೊಳ್ಳದೇನೆ... ಎದುರಾದೆ...ನೀನೇ...

ಚಿತ್ರಗೀತೆ

ಚಿತ್ರ: ಗಂಡೆದೆ
ಸಂಗೀತ: ಚಕ್ರಿ
ಸಾಹಿತ್ಯ: ರಾಮ್ ನಾರಾಯಣ್
ಗಾಯಕ: ಶ್ರೀ ಕೃಷ್ಣ
ಅಂದುಕ್ಕೊಳ್ಳದೇನೆ... ಎದುರಾದೆ...ನೀನೇ...
ನಿನ್ನಂತ ಚೆಲುವೆಯಾ ಕಾಣೆ...
ಅಂದುಕ್ಕೊಳ್ಳದೇನೆ ಎದುರಾದೆ ನೀನೇ
ನಿನ್ನಂತ ಚೆಲುವೆಯಾ ಕಾಣೆ...
ನಂಗೀಗ ಮನಸ್ಸೆಲ್ಲಾ ನೀನೆ...
ಅಂದುಕ್ಕೊಳ್ಳದೇನೆ ಎದುರಾದೆ ನೀನೇ
ನಿನ್ನಂತ ಚೆಲುವೆಯಾ ಕಾಣೆ...
ನಂಗೀಗ ಮನಸ್ಸೆಲ್ಲಾ ನೀನೆ...
ನಿಜ ಹೇಳುವೆ ಮನದಾಸೆಯ ಮರೆಮಾಚದೆ...
ನನ್ನ ಪ್ರೀತಿಯು ನಿನಗೆ ಹೇಳಲು ಖುಷಿಯಾಗಿದೆ...
ಎಂದಿಗೂ...ಮರೆಯದಾ...ಮೊದಲನೇ... ಜನಪದಾ...
ನೀನೆ... ನೀನೆ... ನೀನೆ...ನೀನೆ... ತಾನೆ...
ಅಂದುಕ್ಕೊಳ್ಳದೇನೆ ಎದುರಾದೆ ನೀನೇ ನಿನ್ನಂತ ಚೆಲುವೆಯಾ ಕಾಣೆ...
ನಂಗೀಗ ಮನಸ್ಸೆಲ್ಲಾ ನೀನೆ...

ನಾ ದಿನ ನಡೆದಾಡುವ ದಾರಿಲಿ ನಿನ್ನ ನೋಡಿದೆ...
ನೀ ಪದೆ ಪದೆ ಕಾಣಲು ನನ್ನಲಿ ಕಂಗಾಲಿದೆ..
ನಾ ಕಂಡಿಹುದೆಲ್ಲಾ... ಏನೇನೂ ಅಲ್ಲಾ...
ನಿನ್ನ ಕಂಡ ಮೇಲೆ ಅನಿಸಿದೆ...
ಬೀಳದ ಕನಸ್ಸೆಲ್ಲಾ ಒಂದೊಂದು ಈಗ
ಹಗಲಿರುಳು ಹಾಯಾಗಿ ಬರುತಿದೇ...
ಕಾರಣಾ... ಏನಿದೇ... ನೀನಿರೇ...ಸಾಲದೇ...
ಅಂದುಕ್ಕೊಳ್ಳದೇನೆ ಎದುರಾದೆ ನೀನೇ
ನಿನ್ನಂತ ಚೆಲುವೆಯಾ ಕಾಣೆ...
ನಂಗೀಗ ಮನಸ್ಸೆಲ್ಲಾ... ನೀ..ನೇ...

ಕಂಗಳು ಹುಡುಕಾಡಲು ಯಾರೆಂದು ನನ್ನ ರೂಪಸಿ
ದೇವರು ದಯೆತೋರಿಸಿ ತೋರಿದ ನಿನ್ನ ರೂಪಿಸಿ
ಮಾತಿಗೆ ಸಿಗದವಳಾ ಮಾತನು ಕೇಳೋಕೆ
ನನ್ನುಸಿರಾ ಒಳಗೇನೋ ಕಲರವಾ...
ಹುರಿದುಂಬಿದೆ ಜೀವಾ...ಕಾರಂಜಿಯ ಹಾಗೆ...
ಹಿಂದೆಂದು ಕಾಣೆ ಈ ಅನುಭವಾ...
ಕಾರಣಾ... ಏನಿದೇ... ನೀನಿರೇ...ಸಾಲದೇ...
ಅಂದುಕ್ಕೊಳ್ಳದೇನೆ ಎದುರಾದೆ ನೀನೇ
ನಿನ್ನಂತ ಚೆಲುವೆಯಾ ಕಾಣೆ...
ನಂಗೀಗ ಮನಸ್ಸೆಲ್ಲಾ... ನೀ..ನೇ...

ನಿಜ ಹೇಳುವೆ ಮನದಾಸೆಯ ಮರೆಮಾಚದೆ...
ನನ್ನ ಪ್ರೀತಿಯು ನಿನಗೆ ಹೇಳಲು ಖುಷಿಯಾಗಿದೆ...
ಎಂದಿಗೂ...ಮರೆಯದಾ...ಮೊದಲನೇ... ಜನಪದಾ...
ನೀನೆ... ನೀನೆ... ನೀನೆ...ನೀನೆ... ತಾನೆ...
ಅಂದುಕ್ಕೊಳ್ಳದೇನೆ ಎದುರಾದೆ ನೀನೇ ನಿನ್ನಂತ ಚೆಲುವೆಯಾ ಕಾಣೆ...
ನಂಗೀಗ ಮನಸ್ಸೆಲ್ಲಾ ನೀನೆ...