ಕೆ.ಎಸ್. ನರಸಿಂಹಸ್ವಾಮಿ
"ಕೃಷ್ಣ"ನ್ ಲವ್ ಸ್ಟೋರಿ (2010) - ಹೃದಯವೇ ಬಯಸಿದೆ ನಿನ್ನನೆ...
Submitted by shubhakv on Fri, 2010-04-23 01:42. | ಕೆ.ಎಸ್. ನರಸಿಂಹಸ್ವಾಮಿ | ಚಿತ್ರಗೀತೆ | ಜಯಂತ ಕಾಯ್ಕಿಣಿ | ಯೋಗರಾಜ್ ಭಟ್ಸಂತೆಯಲ್ಲೇ ನಿಂತರೂನು
ಸಂತೆಯಲ್ಲೇ ನಿಂತರೂನು ನೋಡು ನೀನು ನನ್ನನ್ನೇ ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನ್ನೇ
ಹೊಸಿಲ ಹಸೆಯನು ದಾಟಿ...
Submitted by ಸುಧೀಂ... on Wed, 2009-07-22 05:16. ಕೆ.ಎಸ್. ನರಸಿಂಹಸ್ವಾಮಿ | ನವ ಪಲ್ಲವ | ಭಾವಗೀತೆಹೊಸಿಲ ಹಸೆಯನು ದಾಟಿ, ಗೆಜ್ಜೆಗಳ ಕುಣಿಸಿ
ಒಳಗೆ ಬಂದಳು ನಾಲ್ಕು ತುಂಬಿರದ ಹುಡುಗಿ;
'ಮಾವ ಮೇಜಿನ ಮೇಲೆ ಇರುವುದೇನೆ'ಂದು
ತಿಂಗಳಾಯಿತೆ?
Submitted by varuna on Sat, 2009-05-23 21:09. ಕವನ | ಕೆ.ಎಸ್. ನರಸಿಂಹಸ್ವಾಮಿ | ಮೈಸೂರು ಮಲ್ಲಿಗೆತಿಂಗಳಾಯಿತೆ?
-ಕೆ. ಎಸ್.ನರಸಿಂಹಸ್ವಾಮಿ
(ಕವನ ಸಂಕಲನ - ಮೈಸೂರು ಮಲ್ಲಿಗೆ )
ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ
ಹಾಡು ಕೋಗಿಲೆ (ಭಾವಗೀತೆ).....ಪಡುವಣ ಕಡಲಿನ
Submitted by ಶ್ರೀಧ... on Tue, 2008-06-24 23:06. ಕೆ.ಎಸ್. ನರಸಿಂಹಸ್ವಾಮಿ | ಭಾವಗೀತೆಸಾಹಿತ್ಯ : ಕೆ.ಎಸ್.ನರಸಿಂಹಸ್ವಾಮಿ
ಸಂಗೀತ : ಕಸ್ತೂರಿ ಶಂಕರ್
ಗಾಯನ : ಕಸ್ತೂರಿ ಶಂಕರ್
ಪಡುವಣ ಕಡಲಿನ ನೀಳಿಯ ಬಣ್ಣ
ಗೌರಿ(೧೯೬೩)....ಇವಳು ಯಾರು ಬಲ್ಲೆಯೇನು
Submitted by ಶ್ರೀಧ... on Mon, 2008-06-23 04:31. ಕೆ.ಎಸ್. ನರಸಿಂಹಸ್ವಾಮಿ | ಗೌರಿ | ಚಿತ್ರಗೀತೆ | ೧೯೬೩ಚಿತ್ರ : ಗೌರಿ(1963)
ಸಾಹಿತ್ಯ : ಕೆ.ಎಸ್.ನರಸಿಂಹಸ್ವಾಮಿ
ಸಂಗೀತ : ಜಿ.ಕೆ.ವೆಂಕಟೇಶ್
ಗಾಯನ : ಡಾ.ಪಿ.ಬಿ.ಶ್ರೀನಿವಾಸ್
ಭಾವಗೀತೆ.............ಪಲ್ಲವಿಗಳ ಪಲ್ಲವಿಯಲಿ
Submitted by ಶ್ರೀಧ... on Fri, 2008-06-20 22:32. ಕೆ.ಎಸ್. ನರಸಿಂಹಸ್ವಾಮಿ | ಭಾವಗೀತೆಸಾಹಿತ್ಯ : ಕೆ.ಎಸ್.ನರಸಿಂಹಸ್ವಾಮಿ
ಗಾಯನ:ರತ್ನಮಾಲ ಪ್ರಕಾಶ್
ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತ
ಸಂಗಮ
Submitted by Inchara on Mon, 2008-03-03 01:43. ಕವನ | ಕೆ.ಎಸ್. ನರಸಿಂಹಸ್ವಾಮಿಸಂಗಮ
ಭಾವ ಬರುವನು ದೂರದೂರಿಂದ;
ಎಳೆಯಿತು ಪ್ರೇಮ.
ಅಕ್ಕ ಕಾದಿಹಳು ಒಳಬಾಗಿಲನ್ನೊರಗಿ;
ಅರಳಿತು ಕಣ್ಣು
ಸೆಳೆವು - ಕೆ.ಎಸ್. ನರಸಿಂಹಸ್ವಾಮಿ
Submitted by dayanand0807 on Tue, 2008-02-26 03:39. ಕವನ | ಕೆ.ಎಸ್. ನರಸಿಂಹಸ್ವಾಮಿ | ಸಂಜೆ ಹಾಡುಹೂವರಳುವ ಸಮಯದಲ್ಲಿ
ತಂಬೆಲರಿನ ಸೀಮೆಯಲ್ಲಿ
ದೂರ ದೂರ ನಾಡಿನಲ್ಲಿ
ತೇಲಿ ಬಂದ ಹಾಡಿನಲ್ಲಿ
ಅತ್ತಿತ್ತ ನೋಡದಿರು - ಕೆ.ಎಸ್.ನರಸಿಂಹಸ್ವಾಮಿ
Submitted by ಶ್ರೀಧರ on Tue, 2007-11-06 10:32. ಕೆ.ಎಸ್. ನರಸಿಂಹಸ್ವಾಮಿ | ಭಾವಗೀತೆ | ಭಾವಸಂಗಮ - ಭಾವಗೀತೆ ಸಂಕಲನಸಂಗೀತ: ಮೈಸೂರು ಅನಂತಸ್ವಾಮಿ
ಗಾಯನ: ಸುಲೋಚನ
ಸಂಗೀತ ಸಂಕಲನ: ಭಾವಸಂಗಮ
ಅತ್ತಿತ್ತ ನೋಡದಿರು
ಎಂದೊ ಕೇಳಿದ - ಕೆ.ಎಸ್.ನರಸಿಂಹಸ್ವಾಮಿ
Submitted by ಅಮರ on Tue, 2007-09-04 18:08. ಕವನ | ಕೆ.ಎಸ್. ನರಸಿಂಹಸ್ವಾಮಿ | ನವ ಪಲ್ಲವ | ಭಾವಗೀತೆಎಂದೊ ಕೇಳಿದ ಹಾಡು....ಕವನ ಸಂಕಲನ - ನವ ಪಲ್ಲವ.
-----------------------------------------------------
ಎಂದೊ ಕೇಳಿದ ಒಂದು ಹಾಡನು

Recent comments
6 weeks 5 days ago
7 weeks 2 days ago
8 weeks 2 days ago
9 weeks 5 hours ago
9 weeks 4 days ago
9 weeks 5 days ago
11 weeks 15 hours ago
11 weeks 15 hours ago
12 weeks 2 days ago
12 weeks 2 days ago