ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
ಗರಿ - ಯುಗಾದಿ
Submitted by nagaaithal on Sat, 2006-01-28 23:37. ಗರಿ | ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ಯುಗಾದಿ
(ಗರಿ - ಕವನ ಸಂಗ್ರಹ)
ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ನನ ಕೈಯ ಹಿಡಿದಾಕೆ
Submitted by parthask_85 on Wed, 2012-02-22 01:53. ದ.ರಾ. ಬೇಂದ್ರೆ (ಅಂಬಿಕಾತನಯದತ್ತ) | ಭಾವಗೀತೆನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
ನಾನು ನಕ್ಕೇನ
ಇಲ್ಲದಿರಕ ನಿನ್ನ ಅಳುವ ಹುಚ್ಚು ಹಳ್ಳದ ಕೊಳ್ಳ
ಶೃಂಗಾರ ಮಾಸ(1984) - ಬಂತಿದೊ ಶೃಂಗಾರ ಮಾಸ
Submitted by ಶಾಂತಲ on Mon, 2011-06-13 07:18. ಕವನ | ಚಿತ್ರಗೀತೆ | ಚಿತ್ರಗೀತೆಯಲ್ಲಿ ಕವನ | ದ.ರಾ. ಬೇಂದ್ರೆ (ಅಂಬಿಕಾತನಯದತ್ತ) | ಶೃಂಗಾರ ಮಾಸ | ೧೯೮೪ಸಂಗೀತ: ರಾಜೀವ್ ತಾರಾನಾಥ್
ಗಾಯನ: ಬಿ.ಆರ್.ಛಾಯಾ
ಬಂತಿದೊ ಶೃಂಗಾರ ಮಾಸ
ತಂತು ನಕ್ಕ ಚಂದ್ರಹಾಸ
ಹಸಿಯಿದ್ದಳು ಬಿಸಿಯಾದಳು - ಅಂಬಿಕಾತನಯದತ್ತ(ದ.ರಾ.ಬೇಂದ್ರೆ)
Submitted by ಶಾಂತಲ on Sun, 2011-04-03 04:50. ಕವನ | ದ.ರಾ. ಬೇಂದ್ರೆ (ಅಂಬಿಕಾತನಯದತ್ತ) | ಭಾವಗೀತೆಹಸಿಯಿದ್ದಳು ಬಿಸಿಯಾದಳು
ಸಸಿ ಇದ್ದ ಹುಡುಗಿ
ಹುಸಿ ಅರಿಯದ ಹುಡುಗಿ
ತನ್ನಿದಿರಲೆ ಬೆಳೆದಳು
ನೀ ಹಿಂಗ ನೋಡಬ್ಯಾಡ ನನ್ನ
Submitted by Rakeshashapur on Wed, 2011-03-30 00:17. ದ.ರಾ. ಬೇಂದ್ರೆ (ಅಂಬಿಕಾತನಯದತ್ತ) | ಭಾವಗೀತೆರಚನೆ: ದ. ರಾ. ಬೇಂದ್ರೆ
ಸಂಗೀತ ಮತ್ತು ಗಾಯನ: ಸಿ. ಅಶ್ವಥ್
ನೀ ಹಿಂಗ ನೋಡಬ್ಯಾಡ ನನ್ನ, ನೀ ಹಿಂಗ ನೋಡಿದರ ನನ್ನ,
ಬಂಗಾರ ನೀರ ಕಡಲಾಚೆಗೀಚೆ - ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
Submitted by samyuktha on Tue, 2010-07-13 03:24. ದ.ರಾ. ಬೇಂದ್ರೆ (ಅಂಬಿಕಾತನಯದತ್ತ) | ಭಾವಗೀತೆಹೊಸ ದೀಪಗಳಿಗೆ ಹೊರಟಾನಾ ಬನ್ನಿ
ಅಂದದೋ ಅಂದದಾ…
ಬಂಗಾರ ನೀರ ಕಡಲಾಚೆಗೀಚೆ ಇದೆ ನೀಲ ನೀಲ ತೀರ
ಒಂದೇ ಬಾರಿ ನನ್ನ ನೋಡಿ - ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
Submitted by samyuktha on Tue, 2010-07-13 03:10. ದ.ರಾ. ಬೇಂದ್ರೆ (ಅಂಬಿಕಾತನಯದತ್ತ) | ಭಾವಗೀತೆಒಂದೇ ಬಾರಿ ನನ್ನ ನೋಡಿ
ಮಂದ ನಗಿ ಹಾಂಗ ಬೀರಿ |
ಮುಂದ ಮುಂದ ಮುಂದ ಹೋದ,
ಹಿಂದ ನೋಡದ ಗೆಳತಿ ಹಿಂದ ನೋಡದ ||
ಒಂದೇ ಕರ್ನಾಟಕ......
Submitted by ಶ್ರೀಧ... on Mon, 2010-04-19 21:11. ಕವನ | ದ.ರಾ. ಬೇಂದ್ರೆ (ಅಂಬಿಕಾತನಯದತ್ತ)ಒಂದೇ ಒಂದೇ ಒಂದೇ ಕರ್ನಾಟಕ ಒಂದೇ
ಇಂದೇ ಮುಂದೇ ಒಂದೇ ಕರ್ನಾಟಕ ಒಂದೇ
ಜಗದೇಳಿಗೆಯಾಗುವದಿದೆ ಕರ್ನಾಟಕದಿಂದೇ
ಪ್ರೇಮ ತರಂಗ (1990) - ನೀ ಹೀಂಗ ನೋಡಬ್ಯಾಡ ನನ್ನ
Submitted by ಶ್ರೀಧ... on Thu, 2008-07-17 04:00. ಚಿತ್ರಗೀತೆ | ಚಿತ್ರಗೀತೆಯಲ್ಲಿ ಕವನ | ದ.ರಾ. ಬೇಂದ್ರೆ (ಅಂಬಿಕಾತನಯದತ್ತ) | ಪ್ರೇಮ ತರಂಗ | ಭಾವಗೀತೆ | ೧೯೯೦ಸಂಗೀತ : ಎಂ.ರಂಗರಾವ್
ಗಾಯನ : ರಾಜಕುಮಾರ್ ಭಾರತಿ
ರಾಗ: ಶಿವರಂಜನಿ
ಹೂಂ.....ಹೂಂ.....ಹೂಂ.....
ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ
ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ
ಶರಪಂಜರ (೧೯೭೧)....ಉತ್ತರ ಧೃವದಿಮ್ ದಕ್ಷಿಣ ಧೃವ ಕೂ
Submitted by ಶ್ರೀಧ... on Wed, 2008-07-02 22:09. ಚಿತ್ರಗೀತೆ | ದ.ರಾ. ಬೇಂದ್ರೆ (ಅಂಬಿಕಾತನಯದತ್ತ) | ಭಾವಗೀತೆ | ಶರಪಂಜರ | ೧೯೭೧ಚಿತ್ರ :ಶರಪಂಜರ (೧೯೭೧)
ಸಾಹಿತ್ಯ : ಡಾ.ದ.ರಾ.ಬೇಂದ್ರೆ
ಸಂಗೀತ : ವಿಜಯಭಾಸ್ಕರ್
ಗಾಯನ : ಡಾ.ಪಿ.ಬಿ.ಶ್ರೀನಿವಾಸ್ ಮತ್ತು ಪಿ.ಸುಶೀಲಾ

Recent comments
1 week 6 days ago
7 weeks 6 days ago
8 weeks 5 days ago
10 weeks 3 days ago
23 weeks 17 hours ago
30 weeks 2 days ago
39 weeks 12 hours ago
1 year 3 weeks ago
1 year 6 weeks ago
1 year 10 weeks ago