ಚಂದ್ರಶೇಖರ ಕಂಬಾರ
ಹಾಡು ಕೋಗಿಲೆ...................ಕಾಂತನಿಲ್ಲದ ಮ್ಯಾಲೆ
Submitted by ಶ್ರೀಧ... on Mon, 2008-06-02 22:10. ಚಂದ್ರಶೇಖರ ಕಂಬಾರ | ಭಾವಗೀತೆಸಾಹಿತ್ಯ : ಡಾ.ಚಂದ್ರಶೇಖರ ಕಂಬಾರ
ಸಂಗೀತ : ಡಾ.ಚಂದ್ರಶೇಖರ ಕಂಬಾರ
ಗಾಯನ : ಬಿ.ಕೆ.ಸುಮಿತ್ರಾ
ವಂಶವೃಕ್ಷ (1971) - ಮುಗಿಲ ತುಂಬ ಬೇರ ಬಿಳಲ
Submitted by ಶಾಂತಲ on Fri, 2008-02-29 20:43. ಚಂದ್ರಶೇಖರ ಕಂಬಾರ | ಚಿತ್ರಗೀತೆ | ವಂಶವೃಕ್ಷ | ೧೯೭೧ಸಂಗೀತ: ಭಾಸ್ಕರ್ ಚಂದಾವರ್ಕರ್
ಮುಗಿಲ ತುಂಬ ಬೇರ ಬಿಳಲ
ಆಲದ ಮರಾ..ಆ
ಆಳದೊಳಗ ಪಾತಾಳದೊಳಗ
ಹಬ್ಬಿ ಬೆಳೆದ ಚಿಗುರ ಹಂದರ
ಗೆಳೆಯ ಬರತೀನಿ - ಗೆಳೆಯ ಬರತೀನಿ ಮನದಾಗಿಡೊ ನೆನಪ
Submitted by ಶ್ರೀ on Wed, 2006-08-30 23:36. ಕವನ | ಚಂದ್ರಶೇಖರ ಕಂಬಾರ | ಭಾವಗೀತೆಧ್ವನಿ ಮುದ್ರಿಕೆಗಳು: ಗೆಳೆಯ ಬರತೀನಿ, ಎಂ.ಎಸ್.ಐ.ಎಲ್. ಗೀತೆಗಳು
ಕವಿ: ಚಂದ್ರಶೇಖರ ಕಂಬಾರ
ಸಂಗೀತ: ಚಂದ್ರಶೇಖರ ಕಂಬಾರ
ಗಾಯನ: ಶಿವಮೊಗ್ಗ ಸುಬ್ಬಣ್ಣ
ಗೆಳೆಯ ಬರತೀನಿ ಮನದಾಗಿಡೊ ನೆನಪ
ಹಾ.. ಗೆಳೆಯ ಬರತೀನಿ ಮನದಾಗಿಡೊ ನೆನಪ
ಗೆಳೆಯ ಬರತೀನಿ - ಸಲಾಂ-ಆಲೆ-ಕುಂ
Submitted by trsreedharamoorthy on Sat, 2006-07-29 14:27. ಕವನ | ಚಂದ್ರಶೇಖರ ಕಂಬಾರ | ಭಾವಗೀತೆಧ್ವನಿಮುದ್ರಿಕೆ: ಗೆಳೆಯ ಬರತೀನಿ
ಸಾಹಿತ್ಯ, ಸಂಗೀತ: ಡಾ. ಚಂದ್ರಶೇಖರ ಕಂಬಾರ
ಗಾಯನ: ಯಶವಂತ ಹಳಬಂಡಿ
ಸಲಾಂ-ಆಲೆ-ಕುಮ್
ಡಿಂಗ್ ಡಾಂಗ್ ಸಾಹೇಬರಾ
ಭಲೇ ಮೋಜುಗರಾ
ಯಾರಿಲ್ಲ ಎದುರಿಗೆ ನಿಲ್ಲುವರ
ನಿಮ್ಮ ಸಮಾನರಾರ
ಎಂ.ಎಸ್.ಐ.ಎಲ್ ಗೀತೆಗಳು - ಮರೆತೇನೆಂದಾರ ಮರೆಯಲಿ ಹ್ಯಾಂಗ
Submitted by ಶ್ರೀ on Sat, 2006-07-29 13:28. ಎಂ.ಎಸ್.ಐ.ಎಲ್. ಗೀತೆಗಳು | ಕವನ | ಚಂದ್ರಶೇಖರ ಕಂಬಾರ | ಭಾವಗೀತೆಧ್ವನಿಮುದ್ರಿಕೆ: ಎಂ.ಎಸ್.ಐ.ಎಲ್. ಗೀತೆಗಳು
ಸಾಹಿತ್ಯ, ಸಂಗೀತ, ಗಾಯನ: ಡಾ. ಚಂದ್ರಶೇಖರ ಕಂಬಾರ
ಮರೆತೇನೆಂದಾರ ಮರೆಯಲಿ ಹ್ಯಾಂಗ
ಮಾವೋ-ತ್ಸೆ-ತುಂಗ
ಮರೆತೇನೆಂದಾರ ಮರೆಯಲಿ ಹ್ಯಾಂಗ..ಹಾ

Recent comments
6 weeks 5 days ago
7 weeks 2 days ago
8 weeks 2 days ago
9 weeks 5 hours ago
9 weeks 4 days ago
9 weeks 5 days ago
11 weeks 15 hours ago
11 weeks 15 hours ago
12 weeks 2 days ago
12 weeks 2 days ago