ಆನಂದ ಕಂದ(ಬೆಟಗೇರಿ ಕೃಷ್ಣ ಶರ್ಮ)

ಭಾರತೀಯರು ನಾವು - ಆನಂದ ಕಂದ(ಬೆಟಗೇರಿ ಕೃಷ್ಣ ಶರ್ಮ)

ಆನಂದ ಕಂದ(ಬೆಟಗೇರಿ ಕೃಷ್ಣ ಶರ್ಮ) | ಕವನ | ನಾಡಗೀತೆ

ಮಲೆತು ನಿಂತ ವೈರಿಗಳನು
ಗೆಲಿದು ನನ್ನೀ ನಲುಮೆಯಲೀಯೇ
ಚೆಲುವಿನಿಂದ ಇಳೆಯನ್ನಾಳಿ
ಬಲಹುಗಾರರೆಂದು ನಲಿವ ಭಾರತೀಯರು ನಾವು

XML feed