ಸಂಭಾಷಣೆ

ಬಭ್ರುವಾಹನ (1977) - ಯಾರು ತಿಳಿಯರು

ಬಭ್ರುವಾಹನ | ಸಂಭಾಷಣೆ | ಹುಣಸೂರು ಕೃಷ್ಣಮೂರ್ತಿ | ೧೯೭೭

ಬಭ್ರುವಾಹನ:

ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ
ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ
ಜಯವ ತಂದಿತ್ತ ಆ ಯದುನಂದನ
ಅವನಿಲ್ಲದೆ ಬಂದ ನೀನು ತೄಣಕ್ಕೆ ಸಮಾನ

ನೀ ನನ್ನ ಗೆಲ್ಲಲಾರೆ ಸಂಭಾಷಣೆ

ಸಂಭಾಷಣೆ

ನೀ ನನ್ನ ಗೆಲ್ಲಲಾರೆ ಸಂಭಾಷಣೆ ತುಣುಕು

ಮನೆ ಬೆಲ್ಲ್ ಹೊಡಿತಿದೆ

ಅಜ್ಜಿ: ಯಾರೇ ನೀನು ಯಾರೇ ನೀನು

ಮಂಜುಳ: ಮನೆ ಕೆಲ್ಸಾ ಮಾಡೋಳು

ಅಜ್ಜಿ: ಹಾ ಮನೆ ಕೆಲ್ಸ ಮಾಡೋಳು ಇಲ್ಲಿಗ್ ಯಾಕ್ ಬಂದೆ

ಮಂಜುಳ: ಕೆಲ್ಸ ಮಾಡೋಕೆ

ಅಜ್ಜಿ: ಕೆಲ್ಸ ಮಾಡೊ ಮುಖ ಇದು,ಚೆನ್ನಾಗ್ ತಿಂದು ತಿಂದು ಗುಂಡ್ ಕಲ್ ಅಂಗ್ ಇದ್ದಿಯ, ಕೆಲ್ಸಾ ಮಾಡ್ತೀಯ

ಮೋಹಿನಿ - ಸಂಭಾಷಣೆ

ಸಂಭಾಷಣೆ

ACP: ರೀ ಮುನ್ಸ್ವಾಮಿ ಈ Fileನ ನಿಮ್ Senior ತಗೊಂಡ್ ಹೋಗ್ ಕೊಡ್ರಿ

ಮುನ್ಸ್ವಾಮಿ: Yes ಸಾರ್

ACP: Hmm Babitha's Murder Case Details are in this, Take Care

ಮುನ್ಸ್ವಾಮಿ: Ok ಸಾರ್

ACP: Go Now

ಮುನ್ಸ್ವಾಮಿ: ಸಾರ್ ಆ ಕೊನೇಲ್ English ಪದ ಏನೋ ಹೇಳಿದ್ರಲ್ಲ ಅದು ವಸಿ ಅರ್ಥಾಗಿಲ್ಲ ಸಾರ್

ರೌಡಿ ಮತ್ತು ಎಮ್.ಎಲ್.ಎ - ’Touching' ಸಂಭಾಷಣೆ

ಸಂಭಾಷಣೆ

------------------------------------------------------ದೃಶ್ಯ ೧---------------------------------------------

(ಶಾಲೆಯ ಹೊರಗಡೆ)
ಜಗ್ಗೇಶ್: ಇದೇನಪ್ಪ ಎಲ್ಲಾರು ವೊರಗಡೆ ಹೋದ್ ಮೇಲೆ ನಮ್ಮೋಳು ಒಳಗಡೆ ಹೋಗ್ತೌಳಲ್ಲ, ಅದೇನಿರಬೋದು ಕೆಲ್ಸ್ ?

(ಶಾಲೆಯ ಒಳಗಡೆ)
ಕ್ಲೀನರ್ ಹೆಂಗ್ಸು: ಲೇಯ್ ಕಕ್ಕಸ್ಗೆ ಚೆನ್ನಾಗ್ ನೀರ್ ಹಾಕಿದ್ಯೇನೋ ?

ಕ್ಲೀನರ್ ಹುಡುಗ: ಹಾಕೀದೀನ್ ಕಣಕ್ಕ

ಕ್ಲೀನರ್ ಹೆಂಗ್ಸು: ಸರಿ ಪೊರ್ಕೆ ಕೊಡು

(ಶಾಲೆಯ ಹೊರಗಡೆ)
ಜಗ್ಗೇಶ್: ಬಿಂಕದ ಸಿಂಗಾರಿ ಮೈ ಡೊಂಕಿನ ವೈಯಾರಿ, ಯಾರಾದ್ರು ಡವ್ ಗಿವ್ ವೊಡಿಯೋದ್ ನೋಡಿ ಒದೆ ಗಿದೆ ಕೊಟ್ಟಾರು, ಯಾರು ಇಲ್ಲ, ಏನ್ ಇಷ್ಟ್ ಹೊತ್ತಾದ್ರು ಬರ್ಲೆ ಇಲ್ಲ್ವಲ್ಲ Mariya my darling, Touching Touching Touching Touching, ಹೌ, Touching Touching Touching Touching, ಪ್ರೀತಿಯಲ್ಲಿ ಇರೋ ಸುಖ ಗೊತ್ತೆ ಇರ್ಲಿಲ್ಲ ಊ.. ಅಂತೀಯಾ ಉ..ಹೂ ಅಂತೀಯಾ

Darshan Tugudeep

ಸಂಭಾಷಣೆ

-ಆಂದ್ರ ಮೇಡಮ್ಮು ಅಡ್ಡ-ದಿಡ್ಡಿ ಗಂಡಲ್ಲ ನಾನು, ಇಟ್ಟ ಗುರಿನ ಅಪ್ಪಿ ತಪ್ಪಿ ತಪ್ಪೊಲ್ಲ ನಾನು,
-ಸುನಾಮಿ ಅಂತ ನನ್ನ ಕುಗುತಾರಲ್ಲ, ಕರಾಬಿ ಮಂದಿಗೆಲ್ಲ ಬಿಸೋ ಬಿಸ್ಮಿಲ್ಲಾ, ಜಾಲಿಗೆ ನಿಂಥಗ್ಲೆಲ್ಲ ನಾನೆ ಗಲ್ಲಿಲಾ,
-ಹೇ ಅಕ್ಕಿ ಪೇಟೆ ಲಕ್ಕಮ್ಮ ನಿನ್ ಆಟ ಸಾಕು ನಿಲ್ಸಮ್ಮ.

"ಚಿಂಗಾರಿ"ಯ ದರ್ಶನ, "ಸಾರಥಿ"ಯ ನರ್ತನ, ಕನ್ನಡದ "ಪ್ರಿನ್ಸ್", ಎಲ್ಲರ ಕಿಚ್ಚಡಗಿಸಲು "ಸರ್ವಂತರ್ಯಾಮಿ "ಯಾಗಿ", ಬುಲ್ ಬುಲ್" ಎನ್ನುತ್ತಾ, "ಮೇಸ್ತ್ರಿ"ಯಾಗಿ ಬರುತ್ತಿದ್ದಾನೆ, "ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ"...

Challenging * Darshan Dialugues

ಸಂಭಾಷಣೆ

ಕರುನಾಡ ಮಣ್ಣಲ್ಲಿ ಹುಟ್ಟಿ, ಕರ್ನಾಟಕದ ಕಾವೇರಿ ನೀರು ಕುಡಿದು, ತಾಯಿ ಭುವನೇಶ್ವರಿಯ ಆಶಿರ್ವಾದ ಪಡೆದ, ನಮ್ಮ ನಿಮ್ಮೆಲ್ಲರ ಈ ಅಣ್ಣನಿಗೆ ಸರಿ ಸಾಟಿ ಯಾರು? ಒಳ್ಳೆಯವರಿಗೆ ಕೊಡುವನು ವರ, ಕೆಟ್ಟವರಿಗೆ ಬಿಡಿಸುವನು ಜ್ವರ...... ಇದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಟೈಲ್..

ಮುಂಗಾರು ಮಳೆ ಸಂಭಾಷಣೆ - 1

ಸಂಭಾಷಣೆ

ಮುಂಗಾರು ಮಳೆ ಡೈಲಾಗ್ಸ್

1) ರೀ ಮನುಷ್ಯಗೆ ಬ್ಯಾಡ್ ಟೈಮ್ ಶುರು ಆದ್ರೆ
ತಲೆ ಕೆರ್‌ಕೊಂಡು, ತಲೆಲಿ ಗಾಯ ಆಗಿ, ಗಾಯ ಕ್ಯಾನ್ಸರ್ ಆಗಿ ಡಾಕ್ಟರ್ ತಲೇನೇ ತೆಗೀಬೇಕು ಅಂತಾರೆ ಅಂಥದ್ರಲ್ಲಿ ನಾನು ಈ ದಿಲ್.. ಹೃದಯ ಹಾರ್ಟ್ ಅಂತಾರಲ್ಲ ..ಅಲ್ಲಿಗೆ ಕೈ ಹಾಕಿ

ಭೂಪತಿ ಸಂಭಾಷಣೆ

ಸಂಭಾಷಣೆ

Darshan Dialogues

ಕರುನಾಡ ಮಣ್ಣಲ್ಲಿ ಹುಟ್ಟಿ, ಕರ್ನಾಟಕದ ಕಾವೇರಿ ನೀರು ಕುಡಿದು, ತಾಯಿ ಭುವನೇಶ್ವರಿಯ ಆಶಿರ್ವಾದ ಪಡೆದ, ನಮ್ಮ ನಿಮ್ಮೆಲ್ಲರ ಈ ಅಣ್ಣನಿಗೆ ಸರಿ ಸಾಟಿ ಯಾರು? ಒಳ್ಳೆಯವರಿಗೆ ಕೊಡುವನು ವರ, ಕೆಟ್ಟವರಿಗೆ ಬಿಡಿಸುವನು ಜ್ವರ...... ಇದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಟೈಲ್..

ಮುಂಗಾರು ಮಳೆ ಸಂಭಾಷಣೆ -2

ಸಂಭಾಷಣೆ

ಗಣೇಶ್ : ದೇವದಾಸ....ಒಹ್ ಸಾರೀ ಅಂಕಲ್ ಅದು ನಾನು ದೇವ್ದಾಸನ್ನ ಹುಡ್ಕೊಂಡ್ ಬಂದೆ
ಇಲ್ಲಿ ಫ್ಯಾಮಿಲಿ ಡ್ರಾಮಾ ನಡೀತಿದೆ ಅಂತ ಗೊತ್ತಿರ್ಲಿಲ್ಲ..ಬರ್ತೀನಿ..

ಗಾಳಿಪಟ ಸಂಬಾಷಣೆ

ಸಂಭಾಷಣೆ

ಕಿಟ್ಟಿ : ದರದ್ ಚುಪ್ತೆ ಚುಪಾತೆ..ಆಸುಓನ್ ಕೋ ಗಿನತೆ.
ಮರ್ ಕೆ ಭಿ ನಾ ಮಿಟ್ ನ ಹೈ ಪ್ಯಾರ್...........

XML feed