ಪಂಜೆ ಮಂಗೇಶರಾಯ

ನಾಗರ ಹಾವೆ - ಪಂಜೆ ಮಂಗೇಶರಾಯ

ಪಂಜೆ ಮಂಗೇಶರಾಯ | ಬಾಲವನ

ನಾಗರ ಹಾವೆ ಹಾವೊಳು ಹೂವೆ
ಬಾಗಿಲ ಬಿಲದಲಿ ನಿನ್ನಯ ಕಾವೆ

ಕೈಗಳ ಮುಗಿವೆ ಹಾಲನ್ನೀವೆ
ಬಾ ಬಾ ಬಾ ಬಾ ಬಾ ಬಾ

XML feed