ಕವಿರಾಜ್

Shyloo(2011) - Shyloo

ಕವಿರಾಜ್ | ಚಿತ್ರಗೀತೆ | ಶೈಲೂ | ೨೦೧೧

Singer: Ishan Dev
Music Director: Jessie Gift

Shylu

Shylu Are Shylu..
Nanagenaaythu Helu..
Enu Kudidene.. Telangaaythalle..
Shylu Are Shylu..
Idu Neena Nija Helu..
Matte Hosadaagi Hutdangaythalle..
Kenne Kadugempu, Bandaithe Hosa Holapu
Selevaaga Nee Hinge, Badukodu Naa Henge..

ಮೈನಾ ಮೈನಾ ನೀನೆ ನನ್ನ- ಮೈನಾ (೨೦೧೩)

ಕವಿರಾಜ್ | ಚಿತ್ರಗೀತೆ | ಮೈನಾ | ೨೦೧೩

ಚಿತ್ರ: ಮೈನಾ
ಚೆತನ್ ಮತ್ತು ನಿತ್ಯಾ ಮೆನನ್
ಸಾಹಿತ್ಯ: ಕವಿರಾಜ್
ಗಾಯನ: ಸೊನು ನಿಗಮ್
=========================================================

ಮೈನಾ ಮೈನಾ

ಮೈನಾ ಮೈನಾ ನೀನೆ ನನ್ನ [೨]
ಪ್ರಾಣಾ ಅನ್ನೋದಿಲ್ಲಾ ನನ್ನ ಆಣೆ
ಪ್ರಾಣಾ ಇಂದೇಲ್ಲಾ ನಾಳೆ ಹೋಗೊದೆನೆ
ನೀನಗೆನು ಅನಬೆಕು ನಾ ಕಾಣೆ
ಮೈನಾ ಮೈನಾ ನೀನೆ ನನ್ನ [೨]

ಮೈನಾ(2013) - ಮೊದಲ ಮಳೆಯ೦ತೆ

ಕವಿರಾಜ್ | ಚಿತ್ರಗೀತೆ | ಮೈನಾ | ೨೦೧೩

ಗಾಯನ: ಸೊನು ನಿಗಮ್
ಸಂಗೀತ: ಜೆಸ್ಸಿ ಗಿಫ್ಟ್

ಮೊದಲ ಮಳೆಯಂತೆ

ಮೊದಲ ಮಳೆಯ೦ತೆ ಎದೆಗೆ ಇಳಿದೆ ಮೆಲ್ಲಗೆ
ಮೊದಲ ಕನಸ೦ತೆ ಒಲವೆ ಒಲಿದೆ ಒಮ್ಮೆಗೆ
ಚಾಚಿದ ಕೈಗೆ ಆಕಾಶವೆ ತಾಗಿದೆ
ಗೀಚಿದ ಹಾಗೆ ಮಳೆ ಬಿಲ್ಲೆ ಮೈಗ೦ಟಿದೆ
ಹೊಸ ಸ೦ವತ್ಸರ ಹೊಸ ಮನ್ವ೦ತರ
ಶುರುವಾಗಿದೆ ಆಗಿದೆ ಈಗ...
ಮೊದಲ ಮಳೆಯ೦ತೆ ಎದೆಗೆ ಇಳಿದೆ.. ಮೆಲ್ಲಗೆ

ಆಲೋಚನೆ, ಆರಾಧನೆ – ರೋಮಿಯೋ (2012)

ಕವಿರಾಜ್ | ಚಿತ್ರಗೀತೆ | ರೋಮಿಯೋ | ೨೦೧೨

ಹಾಡು: ಆಲೋಚನೆ, ಆರಾಧನೆ , ಸಂಗೀತ: ಅರ್ಜುನ್ ಜನ್ಯ , ಸಾಹಿತ್ಯ : ಕವಿರಾಜ್ , ಗಾಯನ : ಶ್ರೇಯ ಘೋಶಾಲ್

ಆಲೋಚನೆ, ಆರಾಧನೆ.. ಎಲ್ಲ ನಿನ್ದೇನೆ...
ಆಲಾಪನೆ, ಆಕರ್ಷಣೆ.. ಎಲ್ಲ ನೀನೇನೇ..
ನಾವಿಬ್ಬರು ಒಂದಾದರೆ ಖಂಡಿತ..
ಈ ಜೀವನ ಅಲ್ಲಿಂದಲೇ ಅದ್ಬುತ..
ಕನಸಿಗಿಂತ ಸೋಗಸು ನಿನ್ನ ಸನಿಹ..
ಜಗವೇ ಸುಳ್ಳು ನನಗೆ ನಿನ್ನ-ವಿನಹ..
ಯಾರೋ ನನಗೆ ನೀನು..

ರೋಮಿಯೊ (2012) - ಅಲೋಚನೆ ಆರಾಧನ-

ಕವಿರಾಜ್ | ಚಿತ್ರಗೀತೆ | ರೋಮಿಯೋ | ೨೦೧೭

ಚಿತ್ರ : ರೋಮಿಯೋ
ಸಂಗೀತ: ಅರ್ಜುನ್ ಜಾನ್ಯ
ಸಾಹಿತ್ಯ : ಕವಿರಾಜ್
******************

ಅಲೋಚನೆ ಆರಾಧನೆ ಎಲ್ಲಾ ನಿಂದೇನೆ

ನನ್ ಹಾರ್ಟ್ ಸೇಲ್ ಆಗಿ ಹೋಯ್ತು ಮೊದಲಾ ಸಲ

ಕವಿರಾಜ್ | ಚಿತ್ರಗೀತೆ | ಮೊದಲಸಲ | ೨೦೧೦

ನನ್ ಹಾರ್ಟ್ ಸೇಲ್ ಆಗಿ ಹೋಯ್ತು ಮೊದಲಾ ಸಲ
ನನ್ ಯಾಕೋ ನಾನಗಿಲ್ಲ ಮೊದಲ ಸಲ
ನನ್ ಅಡ್ರೆಸ್ ಮರೆತೇ ಹೊತ್ತು ಮೊದಲಾ ಸಲ

ಒಮ್ಮೆ ಬಾರೋ ಒಮ್ಮೆ ಬಾರೋ - "ಸಂಜು ವೆಡ್ಸ್ ಗೀತ"

ಕವಿರಾಜ್ | ಚಿತ್ರಗೀತೆ | ಸಂಜು ವೆಡ್ಸ್ ಗೀತಾ | ೨೦೧೦

ಚಿತ್ರ: ಸಂಜು ವೆಡ್ಸ್ ಗೀತ
ಇಸವಿ: ೨೦೧೦
ಗಾಯಕಿ: ಶ್ರೇಯಾ ಘೋಶಾಲ್
ಸಾಹಿತ್ಯ: ಕವಿರಾಜ್ / ವಿ. ನಾಗೇಂದ್ರ ಪ್ರಸಾದ್

ಒಮ್ಮೆ ಬಾರೋ ಒಮ್ಮೆ ಬಾರೋ

ಕವಿರಾಜ್ | ಸಂಜು ವೆಡ್ಸ್ ಗೀತಾ | ೨೦೧೧

ಒಮ್ಮೆ ಬಾರೋ ಒಮ್ಮೆ ಬಾರೋ ಎಲ್ಲೆ ನೀನಿದ್ದರು
ಒಮ್ಮೆ ಬಾರೋ ಒಮ್ಮೆ ಬಾರೋ ಬೇಗ ನೀನಿದ್ದರು
ಸುರಿಮಳೆ ಸುರಿಯುವ ಸೂಚನೆ ಶುರುವಾಗಿದೆ ಶುರುವಾಗಿದೆ

ಸಂಜು ವೆಡ್ಸ್ ಗೀತಾ (2011) - ಸಂಜು ಮತ್ತು ಗೀತಾ

ಕವಿರಾಜ್ | ಚಿತ್ರಗೀತೆ | ಸಂಜು ವೆಡ್ಸ್ ಗೀತಾ | ೨೦೧೧

ಹಾಡಿದವರು : ಶ್ರೇಯ ಘೋಶಾಲ್

ಸಂಜು ಮತ್ತು ಗೀತಾ ಸೇರಬೇಕು ಅಂತ ಬರೆದಾಗಿದೆ ಇಂದು ಬ್ರಹ್ಮನು

ಕೂಲ್(2011) - ನೀನು ನಿಂತರೆ ಹತ್ತಿರ ಪರಿಸರ ಸುಂದರಾ...

ಕವಿರಾಜ್ | ಕೂಲ್ | ಚಿತ್ರಗೀತೆ | ೨೦೧೧

ಸಂಗೀತ: ವಿ ಹರಿಕೃಷ್ಣ
ಗಾಯಕ: ಶಾನ್, ಅನುರಾಧ ಭಟ್

ನೀನು ನಿಂತರೆ ಹತ್ತಿರ ಪರಿಸರ ಸುಂದರಾ...

XML feed