ಹಂಸಲೇಖ

ಆಕಸ್ಮಿಕ (1993) - ಹುಟ್ಟಿದರೆ ಕನ್ನಡನಾಡಲ್ಲಿ

ಆಕಸ್ಮಿಕ | ಚಿತ್ರಗೀತೆ | ನಾಡಗೀತೆ | ಹಂಸಲೇಖ | ೧೯೯೩

ಸಾಹಿತ್ಯ ಮತ್ತು ಸಂಗೀತ - ಹಂಸಲೇಖ
ಗಾಯನ - ಡಾ. ರಾಜ್‍ಕುಮಾರ್

ಹೇ ಹೇ ಬಾಜೂ.. ಲಾಲ ತಗಡಗ ಲಾಲ ತಗಗಡ ಹೇ ಹೇ ...

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು

ಸಾಂಗ್ಲಿಯಾನ 1988 (ಓ ಬಂದಳೊ ಬಂದಳೊ ಕಾಂಚನ ಕಾಂಚನಾ....ಕಾಂಚನ)

ಚಿತ್ರಗೀತೆ | ಸಾಂಗ್ಲಿಯಾನ | ಹಂಸಲೇಖ

ಸಂಗೀತ : ಹಂಸಲೇಖ
ಹಾಡಿದವರು : ಎಸ್.ಪಿ.ಬಿ.

ಓ ಬಂದಳೊ ಬಂದಳೊ ಕಾಂಚನ ಕಾಂಚನಾ....ಕಾಂಚನ
ಏ ಜಂಭವೆ ಇವಳಿಗೆ ಲಾಂಛನ ಲಾಂಛನಾ....ಲಾಂಛನ

ಅಪರಂಜಿ ಚಿನ್ನವು ಚಿನ್ನವು ನನ್ನ ಮನೆಯ ದೇವರು..

ಚಿತ್ರಗೀತೆ | ಮನೆದೇವ್ರು | ಹಂಸಲೇಖ | ೧೯೯೩

ಹೆ:
ಅಪರಂಜಿ ಚಿನ್ನವು ಚಿನ್ನವು ನನ್ನ ಮನೆಯ ದೇವರು
ಗುಲಗಂಜಿ ದೋಷವು ದೋಷವು ಇರದಾ ಸುಗುಣ ಶೀಲರು
ಉರಿವ ಸೂರ್ಯನು ಅವನ್ಯಾಕೆ, ಕರಗೊ ಚಂದ್ರನು ಅವನ್ಯಾಕೆ ಹೋಲಿಕೆ.

ನಿಮ್ಕಡೆ ಸಾಂಬರ್ ಅಂದ್ರೆ

ಚಿತ್ರಗೀತೆ | ಸಾಮ್ರಾಟ್ | ಹಂಸಲೇಖ

ಚಿತ್ರ: ಸಾಮ್ರಾಟ್
ಸಂಗಿತ ಮತ್ತು ಸಾಹಿತ್ಯ: ಹಂಸಲೇಖ

ಗಂಡು: ವಾಹ್
ಹೆಣ್ಣು: ವಾಹ್

ಗಂಡು: ವಾಹ್

ಗಾಳಿಯೋ ಗಾಳಿಯೋ, ಆಹಾ ಪ್ರೇಮ ಗಾಳಿಯೋ

ಚಿತ್ರಗೀತೆ | ಶಾಂತಿ ಕ್ರಾಂತಿ | ಹಂಸಲೇಖ

ಚಿತ್ರ: ಶಾಂತಿ ಕ್ರಾಂತಿ
ಸಂಗೀತ, ಸಾಹಿತ್ಯ: ಹಂಸಲೇಖ
ಗಾಯಕ: ಎಸ್. ಪಿ. ಬಾಲಸುಬ್ರಮಣ್ಯಂ
ಗಾಯಕಿ: ಜಾನಕಿ

ಚಿತ್ರ: ಮಿಡಿದ ಹೃದಯಗಳು

ಚಿತ್ರಗೀತೆ | ಮಿಡಿದ ಹೃದಯಗಳು | ಹಂಸಲೇಖ | ೧೯೯೩

ಚಿತ್ರ: ಮಿಡಿದ ಹೃದಯಗಳು
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಗಾಯಕ: ಡಾ. ರಾಜ್ ಕುಮಾರ್
ವರ್ಷ:೧೯೯೩

ನಾನು ನನ್ನ ಹೆಂಡ್ತಿ

ಚಿತ್ರಗೀತೆ | ನಾನು ನನ್ನ ಹೆಂಡ್ತಿ | ಹಂಸಲೇಖ

ಚಿತ್ರ: ನಾನು ನನ್ನ ಹೆಂಡ್ತಿ
ಸಂಗೀತ: ಶಂಕರ್ ಗಣೇಶ್
ಸಾಹಿತ್ಯ: ಹಂಸಲೇಖ
ಗಾಯಕರು: ವಾಣಿ ಜಯರಾಂ ಮತ್ತು ರಮೇಶ್

ಡಾ||ರಾಜ್ ಕುಮಾರ್ - ಅಯ್ಯಪ್ಪ ಭಕ್ತಿ ಗೀತೆ

ಹಂಸಲೇಖ

ಗುರುವಿಗೆ ಗುರು ನಿನ್ನ ಹೆಸರು ಶುರುವಿಗೆ ಶುರು ನಿನ್ನ ಹೆಸರು
ಅಯ್ಯಪ್ಪ ಸೋದರ ಲಂಬೋಧರ ಲಕುಮಿ ಕರ

ಡಾ||ರಾಜ್ ಕುಮಾರ್ - ಅಯ್ಯಪ್ಪ ಭಕ್ತಿ ಗೀತೆ

ಭಕ್ತಿಗೀತೆ | ಹಂಸಲೇಖ

ಯಾರು ಏನು ತಿಳಿದರೇನು ತಂದೆ ಅಯ್ಯಪ್ಪನೆ
ನೀನು ಯಾರು ಎನ್ನುವ ಮೂಲ ಕಂಡೆ ಅಯ್ಯಪ್ಪನೆ
ತಂದೆ ಅಯ್ಯಪ್ಪನೆ ನಿನ್ನ ಕಂಡೆ ಅಯ್ಯಪ್ಪನೆ ನನ್ನ ಒಳಗಡೆ

ಡಾ||ರಾಜ್ ಕುಮಾರ್ - ಅಯ್ಯಪ್ಪ ಭಕ್ತಿ ಗೀತೆ

ಭಕ್ತಿಗೀತೆ | ಹಂಸಲೇಖ

ಆಡದೆ ಮಾಡುವವನು ರೂಢಿಯೊಳಗೆ ಉತ್ತಮನು
ಆಡಿ ಮಾಡುವವನು ಮಧ್ಯಮನು
ಆಡಿಯೂ ಮಾಡದವನು ಅಧಮನು ಅಧಮನು

XML feed