ಗೋಪಾಲಕೃಷ್ಣ ಅಡಿಗ
ಯಾವ ಮೋಹನ ಮುರಳಿ ಕರೆಯಿತು ........... ಎಂ. ಗೋಪಾಲಕೃಷ್ಣ ಅಡಿಗರು
Submitted by Guru.M.Shetty on Mon, 2009-11-30 22:28. ಗೋಪಾಲಕೃಷ್ಣ ಅಡಿಗ | ಭಾವಗೀತೆರಚನೆ : ಎಂ. ಗೋಪಾಲಕೃಷ್ಣ ಅಡಿಗರು
ಸಂಗೀತ : ಮೈಸೂರು ಅನಂತಸ್ವಾಮಿ
ಗಾಯನ : ರತ್ನಮಾಲ ಪ್ರಕಾಶ್
ಯಾವ ಮೋಹನ ಮುರಳಿ ಕರೆಯಿತು ........... ಎಂ. ಗೋಪಾಲಕೃಷ್ಣ ಅಡಿಗರು
Submitted by Guru.M.Shetty on Mon, 2009-11-30 22:23. ಗೋಪಾಲಕೃಷ್ಣ ಅಡಿಗ | ಭಾವಗೀತೆರಚನೆ : ಎಂ. ಗೋಪಾಲಕೃಷ್ಣ ಅಡಿಗರು
ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ಮಾಧುರ್ಯ......ಎದೆಯು ಮರಳಿ ತೊಳಲುತಿದೆ
Submitted by ಶ್ರೀಧ... on Wed, 2008-07-16 02:27. ಗೋಪಾಲಕೃಷ್ಣ ಅಡಿಗ | ಭಾವಗೀತೆಸಾಹಿತ್ಯ : ಎಂ.ಗೋಪಾಲಕೃಷ್ಣ ಅಡಿಗ
ಗಾಯನ : ರತ್ನಮಾಲ ಪ್ರಕಾಶ್
ಎದೆಯು ಮರಳಿ ತೊಳಲುತಿದೆ
ದೊರೆಯದುದನೆ ಹುಡುಕುತಿದೆ
ಇಂದು ಕೆಂದಾವರೆಯ - ಎಂ.ಗೋಪಾಲಕೃಷ್ಣ ಅಡಿಗ
Submitted by ಶಾಂತಲ on Sat, 2008-02-23 06:39. ಕವನ | ಗೋಪಾಲಕೃಷ್ಣ ಅಡಿಗ | ಭಾವಗೀತೆಇಂದು ಕೆಂದಾವರೆಯ ದಳ
ದಳಿಸಿ ದಾರಿಯಲಿ ಗಂಧದೌತಣ
ಹೋಗಿ ಬರುವ ಜನಕೆ
ಮಂದ ಮಾರುತವಿರಲಿ ಮರಿ
ಎದೆಯು ಮರಳಿ ತೊಳಲುತಿದೆ
Submitted by gany on Fri, 2007-06-08 23:03. ಕವನ | ಗೋಪಾಲಕೃಷ್ಣ ಅಡಿಗ----- ಎದೆಯು ಮರಳಿ ತೊಳಲುತಿದೆ -----
ಎದೆಯು ಮರಳಿ ತೊಳಲುತಿದೆ,
ದೊರೆಯುದದನೆ ಹುಡುಕುತಿದೆ;
ಅತ್ತ ಇತ್ತ ದಿಕ್ಕುಗೆಟ್ಟು
ಆಗು ನೀನು
Submitted by gany on Sun, 2007-06-03 08:15. ಕವನ | ಗೋಪಾಲಕೃಷ್ಣ ಅಡಿಗ----- ಆಗು ನೀನು -----
ಆಗು ನೀನು ಇಬ್ಬನಿ ನೆಲಸುವ ಹೂ,
ದುಂಬಿ ಮೊರೆವ ಮಹಲು,
ಬರಲಿ ಅಲ್ಲಿ ಗಿಳಿ, ಕೋಗಿಲೆ, ಕಾಗೆ,
ತುಂಬುದಿಂಗಳ ಬಿಂಬವೇಳುತ್ತಿದೆ
Submitted by gany on Sat, 2007-06-02 09:23. ಕವನ | ಗೋಪಾಲಕೃಷ್ಣ ಅಡಿಗ----- ತುಂಬುದಿಂಗಳ ಬಿಂಬವೇಳುತ್ತಿದೆ -----
ಅಲ್ಲೊಂದು ಇಲ್ಲೊಂದು ಬರೆದು ಚೆಲ್ಲಿದ ಚೂರು
ಕಾಗದಗಳೋ ಎನಲು ಆಗಸದಲಿ
ನಾನಲ್ಲ ಬೇರೆ - ಗೋಪಾಲಕೃಷ್ಣ ಅಡಿಗ
Submitted by gany on Fri, 2007-06-01 10:08. ಕವನ | ಗೋಪಾಲಕೃಷ್ಣ ಅಡಿಗ----- ನಾನಲ್ಲ ಬೇರೆ -----
ನಾನಲ್ಲ ಬೇರೆ, ನೀವಲ್ಲ ಬೇರೆ-
ಬೇರೊಂದೆ; ಕೊಂಬೆ ಕೊಂಬೆ
ನೂರೊಂದು ಟೊಂಗೆರೆಂಬೆ;
ಗುರಿ - ಗೋಪಾಲಕೃಷ್ಣ ಅಡಿಗ
Submitted by gany on Fri, 2007-06-01 10:07. ಕವನ | ಗೋಪಾಲಕೃಷ್ಣ ಅಡಿಗ------- ಗುರಿ -------
ಅಳಿಯಾಸೆಗಳ ಸುಳಿಗೆ ಸಿಲುಕಿದೆಲೆ ಮನವೇ !
ನೆಲೆಯಿರದೆ ತೊಳುವುದು ಮನುಜ ಜೀವನವೇ ?
ಮಹಾಪೂರ - ಗೋಪಾಲಕೃಷ್ಣ ಅಡಿಗ
Submitted by gany on Thu, 2007-05-31 09:03. ಕವನ | ಗೋಪಾಲಕೃಷ್ಣ ಅಡಿಗ | ಭಾವಗೀತೆ----- ಮಹಾಪೂರ -----
ಅಮೃತವಾಹಿನಿಯೊಂದು ಹರಿಯುತಿದೆ ಮಾನವನ
ಎದೆಯಿಂದಲೆದೆಗೆ ಸತತ;
ಗ್ರೀಷ್ಮಗಳು ನೂರಾರು ಉರಿಸಿದರು ಆರದಿದು;

Recent comments
7 weeks 1 day ago
7 weeks 5 days ago
8 weeks 5 days ago
9 weeks 2 days ago
10 weeks 8 hours ago
10 weeks 1 day ago
11 weeks 3 days ago
11 weeks 3 days ago
12 weeks 4 days ago
12 weeks 4 days ago