ನಾದಲೀಲೆ
ನಾದಲೀಲೆ - ಅನಂತ ಪ್ರಣಯ
Submitted by nagaaithal on Sat, 2006-01-28 23:36. ದ.ರಾ. ಬೇಂದ್ರೆ (ಅಂಬಿಕಾತನಯದತ್ತ) | ನಾದಲೀಲೆ ಅನಂತ ಪ್ರಣಯ
(ನಾದಲೀಲೆ - ಕವನ ಸಂಗ್ರಹ)
ಉತ್ತರದ್ರುವದಿಂ ದಕ್ಷಿಣದ್ರುವಕೂ
ಚುಂಬಕ ಗಾಳಿಯು ಬೀಸುತಿದೆ
ನಾದಲೀಲೆ - ನೀ ಹೀಂಗ ನೋಡಬ್ಯಾಡ ನನ್ನ
Submitted by nagaaithal on Sat, 2006-01-28 23:20. ದ.ರಾ. ಬೇಂದ್ರೆ (ಅಂಬಿಕಾತನಯದತ್ತ) | ನಾದಲೀಲೆನೀ ಹೀಂಗ ನೋಡಬ್ಯಾಡ ನನ್ನ
(ನಾದಲೀಲೆ - ಕವನ ಸಂಗ್ರಹ)
ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ || ಪಲ್ಲವಿ||
» 3 comments | read more | 2147 reads
ನಾದಲೀಲೆ - ದೀಪ
Submitted by nagaaithal on Sat, 2006-01-28 23:17. ದ.ರಾ. ಬೇಂದ್ರೆ (ಅಂಬಿಕಾತನಯದತ್ತ) | ನಾದಲೀಲೆ ದೀಪ
(ನಾದಲೀಲೆ - ಕವನ ಸಂಗ್ರಹ)
ಬಂತಿದೊ ಸೃಂಗಾರ ಮಾಸ
ಕಂತು ನಕ್ಕ ಚಂದ್ರಹಾಸ
ಎಂತು ತುಂಬಿತಾsಕಾಶ
ನಾದಲೀಲೆ - ಕುರುಡು ಕಾಂಚಾಣ
Submitted by nagaaithal on Sat, 2006-01-28 23:16. ದ.ರಾ. ಬೇಂದ್ರೆ (ಅಂಬಿಕಾತನಯದತ್ತ) | ನಾದಲೀಲೆ ಕುರುಡು ಕಾಂಚಾಣ
(ನಾದಲೀಲೆ - ಕವನ ಸಂಗ್ರಹ)
ಕುರುಡು ಕಾಂಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ ತುಳಿಯುತಲಿತ್ತೊs

Recent comments
6 weeks 5 days ago
7 weeks 2 days ago
8 weeks 2 days ago
9 weeks 5 hours ago
9 weeks 4 days ago
9 weeks 5 days ago
11 weeks 15 hours ago
11 weeks 15 hours ago
12 weeks 2 days ago
12 weeks 2 days ago