ಚಂದ್ರಶೇಖರ ಪಾಟೀಲ (ಚಂಪಾ)

ಭಾವ ಬಿಂದು - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು .....

ಚಂದ್ರಶೇಖರ ಪಾಟೀಲ (ಚಂಪಾ) | ಭಾವ ಬಿಂದು | ಭಾವಗೀತೆ

ಸಾಹಿತ್ಯ : ಚಂದ್ರಶೇಖರ ಪಾಟೀಲ್
ಸಂಗೀತ : ಸಿ. ಅಶ್ವಥ್
ಗಾಯನ : ಸಿ. ಅಶ್ವಥ್
ಆಲ್ಬಂ : ಭಾವಬಿಂದು

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಳಗೊಳಗೆ ಹರಿಯುವವಳು
ಜೀವ ಹಿಂಡಿ ಹಿಪ್ಪೆ ಮಾಡಿ ಒಳಗೊಳಗೆ ಕೊರೆಯುವವಳು

XML feed