೧೯೯೭
ಕಲಾವಿದ (೧೯೯೭) - ಹೇ ನವಿಲೆ
Submitted by KD on Fri, 2007-03-16 23:48. ಕಲಾವಿದ | ಚಿತ್ರಗೀತೆ | ಹಂಸಲೇಖ | ೧೯೯೭ಚಿತ್ರ: ಕಲಾವಿದ
ಸಂಗೀತ/ಸಾಹಿತ್ಯ: ಹಂಸಲೇಖ
ಹಾಡಿದವರು: ಎಸ್.ಪಿ.ಬಿ
http://www.kannadaaudio.com/Songs/Moviewise/K/Kalavida/Navile.ram
ನಾಗಮಂಡಲ (1997) - ಕಂಬದಾ ಮ್ಯಾಲಿನ
Submitted by manu on Tue, 2006-10-31 02:41. ಚಿತ್ರಗೀತೆ | ನಾಗಮಂಡಲ | ೧೯೯೭ಸಾಹಿತ್ಯ: ಗೋಪಾಲ್ ಯಾಗ್ನಿಕ್
ಸಂಗೀತ: ಸಿ. ಅಶ್ವಥ್
ಗಾಯನ: ಸಂಗೀತ ಕಟ್ಟಿ
ಕಂಬದಾ ಮ್ಯಾಲಿನ ಗೊಂಬಿಯೇ
ನಂಬಲೇನ ನಿನ್ನ ನಗಿಯನ್ನಾ|
ಭಿತ್ತಿಯಾ ಮ್ಯಾಲಿನ ಚಿತ್ತಾರವೇ
ಚಿತ್ತ ಗೊತ್ತ ಹೇಳ ಉತ್ತಾರವಾ||
ನಾಗಮಂಡಲ (1997) - ಈ ಹಸಿರು ಸಿರಿಯಲಿ
Submitted by krishnarp on Sat, 2006-09-16 18:13. ಚಿತ್ರಗೀತೆ | ನಾಗಮಂಡಲ | ೧೯೯೭ಸಾಹಿತ್ಯ: ???
ಸಂಗೀತ: ಸಿ.ಅಶ್ವಥ್
ಗಾಯನ: ರತ್ನಮಾಲ ಪ್ರಕಾಶ್
ಈ ಹಸಿರು ಸಿರಿಯಲಿ ಮನಸು ಮೆರೆಯಲಿ
ನವಿಲೇ...
ನಿನ್ನಾಂಗೆಯೆ ಕುಣಿವೆ
ನಿನ್ನಂತೆಯೆ ನಲಿವೆ
ನವಿಲೇ.. ನವಿಲೆ
ಅಮೃತವರ್ಷಿಣಿ (1996) - ತುಂತುರು
Submitted by ಕೃಷ್ಣ... on Fri, 2006-02-24 00:03. ಅಮೃತವರ್ಷಿಣಿ | ಕೆ. ಕಲ್ಯಾಣ್ | ಚಿತ್ರಗೀತೆ | ೧೯೯೭ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ||೨||
ಹಗಲಿರಲಿ ಇರುಳಿರಲಿ ನೀನರದೆ ಹೇಗಿರಲಿ
ಗುಲಾಬಿ (1997) - ಈ ಚೆಲುವೆ ನಾಚಿದರೆ ಮುತ್ತು ಮುತ್ತು
Submitted by DeepakGowda on Wed, 2006-02-22 13:34. ಎಸ್. ನಾರಾಯಣ್ | ಗುಲಾಬಿ | ಚಿತ್ರಗೀತೆ | ೧೯೯೭ಸಂಗೀತ : ಎಸ್. ನಾರಾಯಣ್
ಸಾಹಿತ್ಯ : ಇಳಯರಾಜ
ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಚಿತ್ರ
ಈ ಚೆಲುವೆ ನಾಚಿದರೆ ಮುತ್ತು ಮುತ್ತು
ಈ ರತಿಗೆ ಮನ್ಮಥನ ಸ್ವಾತಿ ಮುತ್ತು
ಮದುವೆ (1997) - ಓ ಅಂಬರತಾರೆ.. ಮಂಜುಳಧಾರೆ...
Submitted by ಕೇಶವ on Tue, 2006-02-07 18:06. ಚಿತ್ರಗೀತೆ | ಮದುವೆ | ವಿ. ಮನೋಹರ್ | ೧೯೯೭ಸಾಹಿತ್ಯ : ವಿ. ಮನೋಹರ್
ಸಂಗೀತ : ಎಸ್.ಏ. ರಾಜ್‍ಕುಮಾರ್
ಗಾಯನ : ಎಸ್.ಪಿ. ಬಾಲಸುಬ್ರಮಣ್ಯಂ
ಓ...... ಅಂಬರತಾರೆ.. ಮಂಜುಳಧಾರೆ..
ಯವ್ವನದ ಬಿಂದಿಗೆ ನೀ ಸುಂದರೀ ಯಾರೇ..
ಅಮೇರಿಕಾ! ಅಮೇರಿಕಾ!! (1997) - ಯಾವ ಮೋಹನ ಮುರಳಿ ಕರೆಯಿತು
Submitted by Editor on Fri, 2006-01-06 23:22. ಅಮೇರಿಕಾ! ಅಮೇರಿಕಾ!! | ಗೋಪಾಲಕೃಷ್ಣ ಅಡಿಗ | ಚಿತ್ರಗೀತೆ | ಚಿತ್ರಗೀತೆಯಲ್ಲಿ ಕವನ | ಭಾವಗೀತೆ | ೧೯೯೭ಸಾಹಿತ್ಯ: ಗೋಪಾಲ ಕೃಷ್ಣ ಆಡಿಗ
ಸಂಗೀತ : ಮನೋಮೂರ್ತಿ
ಹಾಡಿರುವವರು: ರಾಜು ಅನಂತಸ್ವಾಮಿ, ಸಂಗೀತ
ಅಮೇರಿಕಾ! ಅಮೇರಿಕಾ!! (1997) - ನೂರೂ ಜನ್ಮಕೂ ನೂರಾರೂ ಜನ್ಮಕೂ...
Submitted by Editor on Fri, 2006-01-06 23:20. ಅಮೇರಿಕಾ! ಅಮೇರಿಕಾ!! | ಚಿತ್ರಗೀತೆ | ನಾಗತಿಹಳ್ಳಿ ಚಂದ್ರಶೇಖರ್ | ೧೯೯೭ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ : ಮನೋಮೂರ್ತಿ
ಹಾಡಿದವರು : ರಾಜೇಶ್, ಸಂಗೀತ
ಅಮೇರಿಕಾ! ಅಮೇರಿಕಾ!! (1997) - ಹೇಗಿದೆ ನಮ್ ದೇಶ
Submitted by Editor on Fri, 2006-01-06 23:17. ಅಮೇರಿಕಾ! ಅಮೇರಿಕಾ!! | ಚಿತ್ರಗೀತೆ | ನಾಗತಿಹಳ್ಳಿ ಚಂದ್ರಶೇಖರ್ | ೧೯೯೭ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ : ಮನೋಮುರ್ತಿ
ಹಾಡಿದವರು : ರಾಜೇಶ್, ಮಂಜುಳಾ ಗುರುರಾಜ್, ರಮೇಶ್ ಚಂದ್ರ
ಹೇಗಿದೆ ನಮ್ ದೇಶ
ಹೇಗಿದೆ ನಮ್ ಭಾಷೆ
ಅಮೇರಿಕಾ! ಅಮೇರಿಕಾ!! (1997) - ಬಾನಲ್ಲಿ ಓಡೋ ಮೇಘಾ..
Submitted by Editor on Fri, 2006-01-06 23:13. ಅಮೇರಿಕಾ! ಅಮೇರಿಕಾ!! | ಚಿತ್ರಗೀತೆ | ನಾಗತಿಹಳ್ಳಿ ಚಂದ್ರಶೇಖರ್ | ೧೯೯೭ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ : ಮನೋಮೂರ್ತಿ
ಹಾಡಿದವರು : ರಾಜೇಶ್, ಸಂಗೀತ ಕಟ್ಟಿ, ರಮೇಶ್ ಚಂದ್ರ

Recent comments
6 weeks 5 days ago
7 weeks 2 days ago
8 weeks 2 days ago
9 weeks 4 hours ago
9 weeks 4 days ago
9 weeks 5 days ago
11 weeks 14 hours ago
11 weeks 14 hours ago
12 weeks 2 days ago
12 weeks 2 days ago