ಜಯಚಾಮರಾಜೇಂದ್ರ ಒಡೆಯರ್

ಜಯಚಾಮರಾಜೇಂದ್ರ ಒಡೆಯರ್ - ಶ್ರೀ ಚಾಮುಂಡೇಶ್ವರಿ ದೇವಿ

ಜಯಚಾಮರಾಜೇಂದ್ರ ಒಡೆಯರ್ | ಶಾಸ್ತ್ರೀಯ

ಮಹಾರಾಜ ಜಯಚಾಮರಾಜ ಒಡೆಯರ್ ಕೃತಿ : ದೇವಿ - ೨
ರಾಗ: ಕನ್ನಡ ; ಆದಿ ತಾಳ

|| ಪಲ್ಲವಿ ||
|| ಶ್ರೀ ಚಾಮುಂಡೇಶ್ವರಿ ದೇವಿ ತವ ಪಾದ ಭಕ್ತಿಂ ದೇಹಿ ||
|| ವಾಚಾಮ ಗೋಚರೆ ವಾಂಛಿತ ಪ್ರದಕರೇ ಮೇ ಮುದಂ ದೇಹಿ ||

ಪ್ರೀತಿ ಇಲ್ಲಿ ಅರಳಿದೆ...............! ಪ್ರೀತಿಗಾಗಿ ಚಲನ ಚಿತ್ರದ ಹಾಡು.. ಗಿರೀಶ್ ಕೆ.ಎಸ್

ಜಯಚಾಮರಾಜೇಂದ್ರ ಒಡೆಯರ್

ಸಾಹಿತ್ಯ : ಕೆ.ಕಲ್ಯಾಣ್
ಸಂಗೀತ : ಎಸ್.ಎ.ರಾಜಕುಮಾರ್
ಗಾಯಕರು : ಹರಿಣಿ

ಹೆಣ್ಣು : ಪ್ರೀತಿ ಇಲ್ಲೀ ಅರಳಿದೆ

ಜಯಚಾಮರಾಜೇಂದ್ರ ಒಡೆಯರ್ - ಭಜರೇ ರೇ ಮಾನಸ

ಜಯಚಾಮರಾಜೇಂದ್ರ ಒಡೆಯರ್ | ಶಾಸ್ತ್ರೀಯ

ಮಹಾರಾಜ ಜಯಚಾಮರಾಜ ಒಡೆಯರ್ ಕೃತಿ : ದೇವಿ - ೪
ರಾಗ: ಪೂರ್ಣಚಂದ್ರಿಕೆ
ತಾಳ: ಆದಿ

ಪಲ್ಲವಿ
ಭಜರೇ ರೇ ಮಾನಸ ಮಹಿಷಾಸುರ ಮರ್ದಿನೀಂ
ನಿಜ ಭಕ್ತ ಜಯ ಶುಭದಾಯಿನೀಂ
ಅನುಪಲ್ಲವಿ
ಭವಸಾಗರ ತಾರಕ ರೂಪಾಂ
ಶ್ರೀ ವಿದ್ಯಾಂ ಮಹಾ ಕಾಮ ಸುಂದರೀಂ

ಜಯಚಾಮರಾಜೇಂದ್ರ ಒಡೆಯರ್ - ಚಾಮುಂಡೇಶ್ವರಿ ಪಾಲಯಮಾಂ

ಜಯಚಾಮರಾಜೇಂದ್ರ ಒಡೆಯರ್ | ಶಾಸ್ತ್ರೀಯ

ಮಹಾರಾಜ ಜಯಚಾಮರಾಜ ಒಡೆಯರ್ ಕೃತಿ : ದೇವಿ - ೩
ರಾಗ: ಋಷಭಪ್ರಿಯ
ತಾಳ: ಖಂಡತ್ರಿಪುಟ

ಪಲ್ಲವಿ
ಚಾಮುಂಡೇಶ್ವರಿ ಪಾಲಯಮಾಂ
ಶ್ರೀ ರಾಜರಾಜೇಶ್ವರಿ ಭುವನೇಶ್ವರಿ

ಜಯಚಾಮರಾಜೇಂದ್ರ ಒಡೆಯರ್ - ಚಿಂತಯಾಮಿ ಜಗದಂಬಾಂ

ಜಯಚಾಮರಾಜೇಂದ್ರ ಒಡೆಯರ್ | ಶಾಸ್ತ್ರೀಯ

ಮಹಾರಾಜ ಜಯಚಾಮರಾಜ ಒಡೆಯರ್ ಕೃತಿ : ದೇವಿ - ೧
ರಾಗ: ಹಿಂದೋಳ ; ಮಿಶ್ರ ಝಂಪೆ ತಾಳ
|| ಪಲ್ಲವಿ ||

|| ಚಿಂತಯಾಮಿ ಜಗದಂಬಾಂ ಚಾಮುಂಡಾಂಬಾಂ ||
|| ಚಿತ್ತ ರಂಜನ ದಿವ್ಯ ಕಾಂತೀಂ ಚಿತ್ಪ್ರಭಾಂ ||

ಜಯಚಾಮರಾಜೇಂದ್ರ ಒಡೆಯರ್ - ಲಂಬೋದರ ಪಾಹಿಮಾಂ

ಜಯಚಾಮರಾಜೇಂದ್ರ ಒಡೆಯರ್ | ಶಾಸ್ತ್ರೀಯ

ರಚನೆ: ಜಯಚಾಮರಾಜೇಂದ್ರ ಒಡೆಯರ್
ಕೃತಿ: ೪
ರಾಗ: ನಾರಾಯಣಗೌಳ
ತಾಳ: ಮಿಶ್ರ ತ್ರಿಪುಟ

|ಪಲ್ಲವಿ|
ಲಂಬೋದರ ಪಾಹಿಮಾಂ ಹರನಯನಾನಂದಕರ
ಅಂಬಾವರಜಾತ ಶ್ರೀ ವಿದ್ಯಾಮೋದಕರ ಶ್ರೀ ಕರ
|ಅನುಪಲ್ಲವಿ|
ಲಂಕೇಶಾಪಹೃತ ಕೈಲಾಸಲಿಂಗ ಪ್ರದಾಯಕ

ಜಯಚಾಮರಾಜೇಂದ್ರ ಒಡೆಯರ್ - ಗಂ ಗಣಪತೇ ಸದಾ ನಮಸ್ತೇ

ಜಯಚಾಮರಾಜೇಂದ್ರ ಒಡೆಯರ್ | ಶಾಸ್ತ್ರೀಯ

ರಚನೆ: ಜಯಚಾಮರಾಜೇಂದ್ರ ಒಡೆಯರ್
ಕೃತಿ: ೩
ರಾಗ: ನಾಗಸ್ವರಾವಳಿ
ತಾಳ: ಖಂಡ ತ್ರಿಪುಟ

|ಪಲ್ಲವಿ|
ಗಂ ಗಣಪತೇ ಸದಾ ನಮಸ್ತೇ
|ಅನುಪಲ್ಲವಿ|
ಗಂಗಾಧರಸುತ ಗರ್ಗಮುನಿನುತ
ಗಂಗಾನದೀತಟನಿವಾಸರತ ಗಂಭೀರ
ಮೇಘಧ್ವನಿಯುತ ಶುಭದ ಚರಿತಗಂ

ಜಯಚಾಮರಾಜೇಂದ್ರ ಒಡೆಯರ್ - ಗಂ ಗಣಪತೇ ನಮಸ್ತೇ

ಜಯಚಾಮರಾಜೇಂದ್ರ ಒಡೆಯರ್ | ಶಾಸ್ತ್ರೀಯ

ರಾಗ: ದೂರ್ವಾಂಕಿ
ತಾಳ: ತೃಶ್ರಾತ್ರಿಪುಟ
ಕೃತಿ: ೨
ರಚನೆ: ಜಯಚಾಮರಾಜೇಂದ್ರ ಒಡೆಯರ್
|| ಪಲ್ಲವಿ ||
ಗಂಗಣಪತೇ ನಮಸ್ತೇ
ಗಂಧಾನುಲಿಪ್ತ ಸರ್ವಾಂಗಯುತ

ಜಯಚಾಮರಾಜೇಂದ್ರ ಒಡೆಯರ್ (1945) - ಶ್ರೀಮಹಾ ಗಣಪತಿಂ ಭಜೇಹಂ

ಜಯಚಾಮರಾಜೇಂದ್ರ ಒಡೆಯರ್ | ಶಾಸ್ತ್ರೀಯ

ರಾಗ: ಅಠಾಣ
ತಾಳ: ಆದಿ
ರಚನೆ: ಜಯಚಾಮರಾಜೇಂದ್ರ ಒಡೆಯರ್
ಕೃತಿ: ೧
ಪೂರಕ ಮಾಹಿತಿ: ಇದು ಮೈಸೂರು ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬರೆದು, ರಾಗ ಸಂಯೋಜಿಸಿದ ಮೊದಲ ಕೃತಿ. ಇದನ್ನು ಆಗಸ್ಟ್ ೧೭, ೧೯೪೫ರಂದು ರಚಿಸಿದರು. "ಶ್ರೀ ವಿದ್ಯಾ" ದೇವತೆಯ ಉಪಾಸಕರಾಗಿದ್ದ ಮಹಾರಾಜರ ಕೃತಿಗಳ ಅಂಕಿತ "ಶ್ರೀ ವಿದ್ಯಾ"

XML feed