೨೦೦೭

ಚಿತ್ರ: ಪ್ರೀತಿ ಏಕೆ ಭೂಮಿ ಮೇಲಿದೆ - "ಚಂದಮಾಮ ಬಾ"

ಚಿತ್ರಗೀತೆ | ಪ್ಯಾರಿಸ್ ಪ್ರಣಯ | ೨೦೦೭

ಚಿತ್ರ:ಪ್ರೀತಿ ಏಕೆ ಭೂಮಿ ಮೇಲಿದೆ
ಗಾಯಕಿ: ಶ್ರೇಯಾ ಘೋಷಾಲ್
ಸಾಹಿತ್ಯ:
ಸಂಗೀತ: ಆರ್.ಪಿ. ಪಟ್ಟ್ನಾಯಕ್

ಆಕಾಶ ಭೂಮಿ ಇಂದು ಒಂದಾದ ಹಾಗಿದೆ

| ಚಿತ್ರಗೀತೆ | ವಿ. ನಾಗೇಂದ್ರ ಪ್ರಸಾದ್ | ೨೦೦೭

ಆಕಾಶ ಭೂಮಿ ಇಂದು ಒಂದಾದ ಹಾಗಿದೆ
ನನ್ನಾ ಈ ಚೆಲುವನ್ನು ಹೊಳೆವಂತೆ ಮಾಡಿದೆ
ತಂದಾನೋ ತಂದಾನೋ ತನುವೆಲ್ಲಾ ತಂದಾನೋ

ದುನಿಯಾ (2007) - ಈ ಪಾಪಿ ದುನಿಯಾ

ಚಿತ್ರಗೀತೆ | ದುನಿಯಾ | ವಿ. ನಾಗೇಂದ್ರ ಪ್ರಸಾದ್ | ೨೦೦೭

ಈ ಪಾಪಿ ದುನಿಯಾ ಪ್ರೀತಿ ಕಲಿಸಿ ಉಳಿಸೋದು ಕಲಿಸಿಲ್ಲ
ಓ ಗೆಳತಿ ನೀನೂನೂ ಉಳಿದಿಲ್ಲಾ
ಜೊತೇಲಿ ನಡೆದ ಮಾತೇ ಇರದ ಮುಸ್ಸ೦ಜೆ ಮರೆತಿಲ್ಲ

ದುನಿಯಾ (2007) - ಸಾಲ ಮಾಡಿಯಾದ್ರೂ ತುಪ್ಪ ತಿನ್ನು

ಚಿತ್ರಗೀತೆ | ದುನಿಯಾ | ವಿ. ನಾಗೇಂದ್ರ ಪ್ರಸಾದ್ | ೨೦೦೭

ಸಾಲ ಮಾಡಿಯಾದ್ರೂ ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದ್ಕೋದ್ ಕಲಿಯೋ ಬಿಕನಾಸಿ
ನಗೋದುಕ್ಕೂ ಯಾಕೆ ಚೌಕಾಸಿ

ದುನಿಯಾ (2007) - ಪ್ರೀತಿ ಮಾಯೆ ಹುಷಾರು

ಚಿತ್ರಗೀತೆ | ದುನಿಯಾ | ವಿ. ನಾಗೇಂದ್ರ ಪ್ರಸಾದ್ | ೨೦೦೭

ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ
ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ

ಚೆಲುವಿನ ಚಿತ್ತಾರ (೨೦೦೭) - ಕೆನ್‌ದವ್ವಳೆ ಕಣೆ ಚ೦ದಾದ್ಲು

ಎಸ್. ನಾರಾಯಣ್ | ಚಿತ್ರಗೀತೆ | ಚೆಲುವಿನ ಚಿತ್ತಾರ | ೨೦೦೭

ಹನ್ನೆರಡು ಬಿ೦ದಿಗೆ ತಣ್ಣೀರ ತ೦ಬಿಗೆ ತನ್ನೀರೆ ತ೦ಗಿಯರ
ನಮ್ಮೂರ ಹೆಣ್ಣೊ೦ದು ಮೈನೆರೆದು ನಿ೦ತವಳೆ ಅರಿಶಿನ ಹಚ್ಚುತ್ತೀರ

ಚೆಲುವಿನ ಚಿತ್ತಾರ (೨೦೦೭) - ಬೈಟು ಕಾಫಿಲ್ ಬದುಕು

ಎಸ್. ನಾರಾಯಣ್ | ಚಿತ್ರಗೀತೆ | ಚೆಲುವಿನ ಚಿತ್ತಾರ | ೨೦೦೭

ಬೈಟು ಕಾಫಿಲ್ ಬದುಕು ನಡೆಸೋ ಬ್ಯಾಚುಲರ್ಸುಳ ನಾವೆಲ್ಲ
ಸಿ೦ಗಲ್ ಇಡ್ಲೀಲಿ ಫುಲ್‌ಡೆ ಕಳೆಯೋ ಸಿ೦ಪಲ್ ಲೈಫು ನಮ್ದೆಲ್ಲ

ಚೆಲುವಿನ ಚಿತ್ತಾರ (೨೦೦೭) - ಉಲ್ಲಾಸದ ಹೂ ಮಳೆ

ಚಿತ್ರಗೀತೆ | ಚೆಲುವಿನ ಚಿತ್ತಾರ | ೨೦೦೭

ಉಲ್ಲಾಸದ ಹೂ ಮಳೆ ಜಿನುಗುತಿದೆ ನನ್ನಲಿ
ಸ೦ಕೋಚದ ಹೊನ್ನೊಳೆ ಹರಿಯುತಿದೆ ಕಣ್ಣಲಿ
ಮು೦ಜಾನೆಯು ನೀ ಮುಸ್ಸ೦ಜೆಯು ನೀ

ಸ್ವಾತಿಮುತ್ತು (2007) - ಲಾಲಿ ಲಾಲಿ ಲಾಲಿ ಲಾಲಿ

ಚಿತ್ರಗೀತೆ | ವಿ. ನಾಗೇಂದ್ರ ಪ್ರಸಾದ್ | ೨೦೦೭

ಚಿತ್ರ: ಸ್ವಾತಿಮುತ್ತು
ಸಂಗೀತ: ರಾಜೇಶ್ ರಮನಾಥ
ಹಾಡಿರುವವರು: ಕೆ. ಜೆ. ಜೇಸುದಾಸ್

ಲಾಲಿ ಲಾಲಿ ಲಾಲಿ ಲಾಲಿ

ಸ್ವಾತಿಮುತ್ತು (2007) - ಮನಸು ಬರೆದ

ಚಿತ್ರಗೀತೆ | ವಿ. ನಾಗೇಂದ್ರ ಪ್ರಸಾದ್ | ೨೦೦೭

ಚಿತ್ರ: ಸ್ವಾತಿಮುತ್ತು
ಸಂಗೀತ: ರಾಜೇಶ್ ರಮನಾಥ
ಹಾಡಿದವರು: ರಾಜೇಶ್ ಮತ್ತು ಚಿತ್ರಾ

ಮನಸು ಬರೆದ ಮನಸು ಬರೆದ

XML feed