ಜನಪದ
ತಿಂಗಾ ತಿಂಗಳಿಗೂ
Submitted by Anjan on Wed, 2007-10-10 02:59. ಜನಪದತಿಂಗಾ ತಿಂಗಳಿಗೂ ಚೆಂದ ನಂಜನಗೂಡು
ಗಂಧ ತುಂಬೈತೆ ಉಡಿಗೆಲ್ಲಾ
ಗಂಧ ತುಂಬೈತೆ ಉಡಿಗೆಲ್ಲಾ ನಂಜುಂಡೋ
ಬಿದ್ದಿಯಬ್ಬೇ ಮುದುಕಿ....- ಸಂತ ಶಿಶುನಾಳ ಶರೀಫ.
Submitted by ಅಮರ on Mon, 2007-07-23 08:13. ಜನಪದ | ಸಂತ ಶಿಶುನಾಳ ಷರೀಫಬಿದ್ದಿಯಬ್ಬೇ ಮುದುಕಿ....
----------------------
ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.
ನೀ ದಿನ ಹೋದಾಕಿ
ಹುಟ್ಟಿದ ಹೊಲಿಮನಿ....-ಸಂತ ಶಿಶುನಾಳ ಶರೀಫ.
Submitted by ಅಮರ on Mon, 2007-07-23 05:27. ಜನಪದ | ಸಂತ ಶಿಶುನಾಳ ಷರೀಫಹುಟ್ಟಿದ ಹೊಲಿಮನಿ....
---------------------
ಹುಟ್ಟಿದ ಹೊಲಿಮನಿ
ಬಿಟ್ಟರೆ ಖಾಲಿಮನಿ
ಎಷ್ಟಿದ್ದರೇನಿದು ಗಳಿಗಿ ಮನಿ.
ತನನಂ ತನನಂ (2006) - ಕಲಿತ ಹುಡುಗಿ ಕುದ್ರಿ ನಡಿಗಿ
Submitted by nimma_ashok on Mon, 2006-11-20 05:35. ಕೆ. ಕಲ್ಯಾಣ್ | ಚಿತ್ರಗೀತೆ | ಜನಪದ | ತನನಂ ತನನಂ | ೨೦೦೬ಚಿತ್ರ: ತನನಂ ತನನಂ
ಸಾಹಿತ್ಯ:
ಸಂಗೀತ: ಕೆ. ಕಲ್ಯಾಣ್
ಗಾಯನ: ಗುರುರಾಜ್ ಹೊಸಕೋಟೆ
ಕಲಿತ ಹುಡುಗಿ ಕುದ್ರಿ ನಡಿಗಿ ನಡೆದ ಬರತಿತ್ತ
ಸೋದರ ಮಾವ ನನ ಯಾಕ ಕಾಡತಿ
Submitted by freespirit on Sat, 2006-07-08 22:26. ಜನಪದ(೦+-)
ಸೋದರ ಮಾವ ನನ ಯಾಕ ಕಾಡತಿ
ಹಿತ್ತಲದಾಗ ಯಾಕ ಕದ್ದು ನಿಲ್ಲತಿ
ನೀ ಕದ್ದು ನಿಲ್ಲತಿ
ಅತ್ತಿಯಮರವಾ ಕಿತ್ತು
Submitted by shubhangi on Sat, 2006-07-08 21:51. ಜನಪದಅತ್ತಿಯಮರವಾ ಕಿತ್ತು ನೆಡುವಾರುಂಟೆ
ಅತ್ತಿಲ್ಲದ ಮನೆಗೆ ಗೌರಿಯ
ಅತ್ತಿಲ್ಲದ ಮನೆಗೆ ಗೌರಿಯ ಕೊಟ್ಟರೆ
ಬೆಳ್ ಬೆಳ್ ಬೆಳ್ದಿಂಗಳೆ
Submitted by nuDikannaDa on Tue, 2006-03-14 01:46. ಜನಪದಬೆಳ್ ಬೆಳ್ ಬೆಳ್ ಬೆಳ್ ಬೆಳ್ ಬೆಳ್ ಬೆಳ್ ಬೆಳ್ದಿಂಗಳೆ
ಬೆಳ್ಳು ಬೆಳು ಬೆಳ್ಳು ಬೆಳುದಿಂಗಳೆ
ಬಾರಣ್ಣ ಬೆಳದಿಂಗಳೆ....
ಗೋವಿನ ಹಾಡು - ಧರಣಿ ಮಂಡಲ ಮಧ್ಯದೊಳಗೆ
Submitted by ಪುನರ್... on Fri, 2006-02-03 03:39. ಜನಪದ | ಬಿ.ಎಂ.ಶ್ರೀಜನಪದ ಗೀತೆ - ಗೋವಿನ ಹಾಡು
ಧರಣಿ ಮಂಡಲ ಮಧ್ಯದೊಳಗೆ ಮೆರೆವುದೈವತ್ತಾರು ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನು ಪರಿಯನಾನೆಂತು ಪೇಳ್ವೆನು
ಯವ್ವ ಯವ್ವ ನಾ ಹ್ಯಾಂಗ
Submitted by shubha on Mon, 2006-01-23 13:48. ಜನಪದಯವ್ವ ಯವ್ವ ನಾ ಹ್ಯಾಂಗ ಬಾಳುವೆ ಮಾಡಲೇ
ಇಂಥಾ ಗಂಡನ ಕೂಡಿ ನಾ ಹ್ಯಾಂಗ ಬಾಳುವೆ ಬಾಳಲೆ
ನಾ ಹ್ಯಾಂಗಾ ಬಾಳುವೆ ಮಾಡಲೆ ||
ದೇವನದೆಂತಹ ದೊಡ್ಡಸ್ತಿಕೆ ಬಿಡ
Submitted by shubha on Mon, 2006-01-23 11:04. ಜನಪದದೇವನದೆಂತಹ ದೊಡ್ಡಸ್ತಿಕೆ ಬಿಡ
ನನ್ನ ದೊರಿ ಮ್ಯಾಲಾ
ನನ್ನ ಬಿಟ್ಟು ಇನ್ನೊಂದು ಹೆಣ್ಣ
ಮ್ಯಾಲಿಲ್ಲ ಅವಗ ಖ್ಯಾಲಾ ||ಪ||

Recent comments
6 weeks 5 days ago
7 weeks 2 days ago
8 weeks 2 days ago
9 weeks 5 hours ago
9 weeks 4 days ago
9 weeks 5 days ago
11 weeks 15 hours ago
11 weeks 15 hours ago
12 weeks 2 days ago
12 weeks 2 days ago