ಭಕ್ತಿಗೀತೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
Submitted by snkelkar1 on Tue, 2010-05-25 03:52. ಚಿ. ಉದಯಶಂಕರ್ | ಪ್ರೇಮಾನುಬಂಧ | ಭಕ್ತಿಗೀತೆಚಿತ್ರ : ಪ್ರೇಮಾನುಬಂಧ
ಸಾಹಿತ್ಯ : ಚಿ.ಉದಯಶಂಕರ್
ಗಾಯಕ : ಎಸ್.ಪಿ.ಬಾಲಸುಬ್ರಮಣ್ಯಂ
ಸಂಗೀತ : ರಾಜನ್ - ನಾಗೇಂದ್ರ
KANNADA
Submitted by SHRINIDHI.P on Thu, 2010-05-20 01:19. ಅಣ್ಣಯ್ಯ | ಕನಕದಾಸ | ಜಿ. ಎಸ್. ಶಿವರುದ್ರಪ್ಪ | ಬ್ರಹ್ಮ ನಿಂಗೆ ಜೋಡುಸ್ತೀನಿ | ಭಕ್ತಿಗೀತೆ | ೧೯೫೪ | ಎಲ್ಲಿ ಹನುಮನೋ ಅಲ್ಲಿ ರಾಮನುFGFG FVFVBV
ಜಯ ಜನಾರ್ಧನಾ ಕೃಷ್ಣ ರಾಧಿಕಾ ಪತೆ
Submitted by ಸುಧೀಂ... on Mon, 2010-02-15 07:57. ಭಕ್ತಿಗೀತೆಜಯ ಜನಾರ್ಧನಾ ಕೃಷ್ಣ ರಾಧಿಕಾ ಪತೆ
ಜನವಿಮೊಚನ ಕೃಷ್ಣ ಜನ್ಮ ಮೋಚನ
ಗರುಡ ವಾಹನ ಕೃಷ್ಣ ಗೋಪಿಕ ಪತೆ
ಡಾ||ರಾಜ್ ಕುಮಾರ್ - ಅಯ್ಯಪ್ಪ ಭಕ್ತಿ ಗೀತೆ
Submitted by anuaish on Sat, 2009-12-26 03:22. ಭಕ್ತಿಗೀತೆ | ಹಂಸಲೇಖಯಾರು ಏನು ತಿಳಿದರೇನು ತಂದೆ ಅಯ್ಯಪ್ಪನೆ
ನೀನು ಯಾರು ಎನ್ನುವ ಮೂಲ ಕಂಡೆ ಅಯ್ಯಪ್ಪನೆ
ತಂದೆ ಅಯ್ಯಪ್ಪನೆ ನಿನ್ನ ಕಂಡೆ ಅಯ್ಯಪ್ಪನೆ ನನ್ನ ಒಳಗಡೆ
ಡಾ||ರಾಜ್ ಕುಮಾರ್ - ಅಯ್ಯಪ್ಪ ಭಕ್ತಿ ಗೀತೆ
Submitted by anuaish on Sat, 2009-12-26 02:42. ಭಕ್ತಿಗೀತೆ | ಹಂಸಲೇಖಆಡದೆ ಮಾಡುವವನು ರೂಢಿಯೊಳಗೆ ಉತ್ತಮನು
ಆಡಿ ಮಾಡುವವನು ಮಧ್ಯಮನು
ಆಡಿಯೂ ಮಾಡದವನು ಅಧಮನು ಅಧಮನು
ಯೇಸುದಾಸ್ - ಅಯ್ಯಪ್ಪ ಭಕ್ತಿ ಗೀತೆಗಳು
Submitted by anuaish on Wed, 2009-12-23 04:36. ಭಕ್ತಿಗೀತೆಮಕರನ ಪ್ರಭೆ ನೋಡಿ ಹಾಡೇ ಪುಣ್ಯ ದರ್ಶನ
ಮಲೆಯಲ್ಲಿ ಕಣೋ ಹಸಿರಾದ ವರ್ಣ ಹರಿಹರ ಆಶ್ರಮ ||೨||
ಯೇಸುದಾಸ್ - ಅಯ್ಯಪ್ಪ ಭಕ್ತಿ ಗೀತೆಗಳು
Submitted by anuaish on Mon, 2009-12-21 04:40. ಭಕ್ತಿಗೀತೆಮಹಾ ಪ್ರಭು ಮಹಾ ಮಹಾ ಪ್ರಭು
ಮಹಾ ಪ್ರಭು ಮಹಾ ಮಹಾ ಪ್ರಭು
ಶ್ರೀ ಮಲೆ ಮೇಲೆ ಬಾಳವ ಮಹಾ ಪ್ರಭು||೨||
ಯೇಸುದಾಸ್ ಅಯ್ಯಪ್ಪ ಭಕ್ತಿಗೀತೆ
Submitted by anuaish on Mon, 2009-12-21 03:12. ಭಕ್ತಿಗೀತೆಮಕರ ಸಂಕ್ರಮ ದೀಪಾವಳಿಯು ನಾಡಿಗೆ ಬಂದಾಗ
ಮನಸ್ಸಿನೊಳಗಿನ ಮಣಿಕ೦ಠ ನೀ ಸಂತಸಗೊಂಡಾಗ ||೨||
ನಾನಲ್ಲ ಕವಿಯು ಶ್ರೀಮೃದುಮಂದಸ್ಮಿತ ಬಣ್ಣಿಸಲು ಎಲ್ಲ ಮರೆತು ಹಾಡೋ
bhgyadalaxmi
Submitted by rajeshotare on Fri, 2009-11-20 03:52. ಕೆ.ವಿ. ರಾಜು | ಭಕ್ತಿಗೀತೆ | ಸುಮಥೀಂದ್ರ ನಾಡಿಗ್ | ಎಲ್ಲಿ ಹನುಮನೋ ಅಲ್ಲಿ ರಾಮನುಎಚ್ಚರದಿಂದ ನಡೆ
Submitted by kiran1980 on Sun, 2009-11-15 12:39. ಪುರಂದರದಾಸ | ಭಕ್ತಿಗೀತೆರಾಘ ಸೌರಾಷ್ಟ್ರ, ಅಟತಾಳ
ನಾರಾಯಣನೆಂಬ ನಾಮವ ನೇಮದಿ ನೆನೆವುತಿರೆಚ್ಚಕೆ ||ಪಲ್ಲವಿ||
ನೀರ ಮೇಲಿನ ಗುಳ್ಳೆ ನರನೆಂಬ ಡಿಂಬವ ನಂಬದಿರೆಚ್ಚರಿಕೆ ||ಅನುಪಲ್ಲವಿ||

Recent comments
7 weeks 1 day ago
7 weeks 5 days ago
8 weeks 5 days ago
9 weeks 2 days ago
10 weeks 8 hours ago
10 weeks 1 day ago
11 weeks 3 days ago
11 weeks 3 days ago
12 weeks 4 days ago
12 weeks 4 days ago