ಶಾಸ್ತ್ರೀಯ

ಜಯಚಾಮರಾಜೇಂದ್ರ ಒಡೆಯರ್ - ಶ್ರೀ ಚಾಮುಂಡೇಶ್ವರಿ ದೇವಿ

ಜಯಚಾಮರಾಜೇಂದ್ರ ಒಡೆಯರ್ | ಶಾಸ್ತ್ರೀಯ

ಮಹಾರಾಜ ಜಯಚಾಮರಾಜ ಒಡೆಯರ್ ಕೃತಿ : ದೇವಿ - ೨
ರಾಗ: ಕನ್ನಡ ; ಆದಿ ತಾಳ

|| ಪಲ್ಲವಿ ||
|| ಶ್ರೀ ಚಾಮುಂಡೇಶ್ವರಿ ದೇವಿ ತವ ಪಾದ ಭಕ್ತಿಂ ದೇಹಿ ||
|| ವಾಚಾಮ ಗೋಚರೆ ವಾಂಛಿತ ಪ್ರದಕರೇ ಮೇ ಮುದಂ ದೇಹಿ ||

ಸರ್ವಜ್ಞಮೂರ್ತಿಯ ವಚನಗಳು............ಪೀಠಿಕಾ ಪ್ರಕರಣ

ಶಾಸ್ತ್ರೀಯ

ಜನನ

ನಂದಿಯನು ಏರಿದನ |
ಚಂದಿರನ ಮುಡಿದವನ | ಕಂದನಂ ಬೇಡಿ ನೆನವುತ್ತ |
ಮುಂದೆ ಹೇಳುವೆನು ಸರ್ವಜ್ಞ ||

ಆರಾಧಿಸುವೆ ಮದನಾರಿ

ಬಭ್ರುವಾಹನ | ಶಾಸ್ತ್ರೀಯ | ಹುಣಸೂರು ಕೃಷ್ಣಮೂರ್ತಿ | ೧೯೭೭

ಆರಾಧಿಸುವೆ ಮದನಾರಿ
ಆರಾಧಿಸುವೆ ಮದನಾರಿ
ಆದರಿಸು ನೀ ದಯೆ ತೋರಿ
ಆರಾಧಿಸುವೆ ಮದನಾರಿ

ಅ೦ತರ೦ಗದಲ್ಲಿ ನೆಲೆಸಿರುವೆ

ಕಣ್ತೆರೆದು ನೋಡು (೧೯೬೧).......ಕಲ್ಲು ಸಕ್ಕರೆ ಕೊಳ್ಳಿರೋ

ಚಿತ್ರಗೀತೆ | ಪುರಂದರದಾಸ | ಭಕ್ತಿಗೀತೆ | ಶಾಸ್ತ್ರೀಯ | ೧೯೬೧

ಚಿತ್ರ : ಕಣ್ತೆರೆದು ನೋಡು
ಸಾಹಿತ್ಯ : ಶ್ರೀ ಪುರಂದರದಾಸರು
ಸಂಗೀತ : ಜಿ.ಕೆ.ವೆಂಕಟೇಶ್
ಗಾಯನ : ಡಾ.ಪಿ.ಬಿ.ಶ್ರೀನಿವಾಸ್

ಪಾರಮಾರ್ಥ ತತ್ವ

ಗಾನಯೋಗಿ ಪಂಚಾಕ್ಷರ ಗವಾಯಿ | ಚಿತ್ರಗೀತೆ | ಶಾಸ್ತ್ರೀಯ

ಸಾಹಿತ್ಯ: ಸರ್ಪ ಭೂಷಣ ಶಿವಯೋಗಿ
ಗಾಯನ: ಕೆ.ಜೆ.ವೈ
ಸಂಗೀತ: ಹಂಸಲೇಖ

ಪಾರಮಾರ್ಥ ತತ್ವ ಸುಖವ ಸೂರೆಗೊಂಬ ಯತಿಗಾದೇನು

ವಂದಿಸುವುದಾದಿಯಲಿ ಗಣನಾಥನ

ಭಕ್ತಿಗೀತೆ | ಶಾಸ್ತ್ರೀಯ

ವಂದಿಸುವುದಾದಿಯಲಿ ಗಣನಾಥನಾ
ಸಂದೇಹ ಸಲ್ಲ ಶ್ರೀ ಹರಿಯಾಜ್ಞೆ ಇದಕುಂಟೂ ||

ಹಿಂದೆ ರಾವಣ ತಾನು ವಂದಿಸದೆ ಗಜ ಮುಖನಾ

ಪಾಲಿಸೆ ಎನ್ನ ಮುದ್ದು ಶಾರದೇ

ಪುರಂದರದಾಸ | ಶಾಸ್ತ್ರೀಯ

ರಾಗ: ಮಧುವಂತಿ
ತಾಳ: ಆದಿತಾಳ

ಪಾಲಿಸೆ ಎನ್ನ ಮುದ್ದು ಶಾರದೇ , ಎನ್ನ
ನಾಲಿಗೆಯಲಿ ನಿಲ್ಲಬಾರದೇ ||

ನಿನ್ನ ಮನದೇಗುಲವ

ಶಾಸ್ತ್ರೀಯ

ರಚನೆ: ಬಳ್ಳಾರಿ ಶೇಷಗಿರಿದಾಸ್
ರಾಗ : ಮಧುವಂತಿ
ತಾಳ: ಜಂಪೆ ತಾಳ

ನಿನ್ನ ಮನದೇಗುಲವ
ಅರಸಿ ಬಂದೆನೋ ಗುರುವೇ

ಏನು ಧನ್ಯಳೊ ಲಕುಮಿ - ಪುರಂದರದಾಸ

ಪುರಂದರದಾಸ | ಶಾಸ್ತ್ರೀಯ

ಏನು ಧನ್ಯಳೋ
ಲಕುಮಿ
ಎಂಥ ಮಾನ್ಯಳೋ
ಸಾನುರಾಗದಿಂದ ಹರಿಯ
ತಾನೆ ಸೇವೆ ಮಾಡುತಿಹಳೊ

ಸೌಂದರ್ಯ (2007) - ಬೆಳಕಿನಿಂದ ಬಾನೆಲ್ಲ ಬಣ್ಣ

ಚಿತ್ರಗೀತೆ | ಶಾಸ್ತ್ರೀಯ | ಸೌಂದರ್ಯ | ಹಂಸಲೇಖ | ೨೦೦೭

ಸಂಗೀತ: ಹಂಸಲೇಖ
ಗಾಯನ:
ಯುಗಳ ಗೀತೆ: ಸೋನು ನಿಗಂ. ಚಿತ್ರ
ಸೋಲೋ: ಸೋನು ನಿಗಂ

ಬೆಳಕಿನಿಂದ ಬಾನೆಲ್ಲ ಬಣ್ಣ
ಬಳುಕಿನಿಂದ ಮನವೆಲ್ಲ ಬಣ್ಣ
ಮುಟ್ಟಲಾರೆ ಮುಟ್ಟಲಾರೆ ನಿನ್ನೀ ಲಾವಣ್ಯವ

XML feed