ಶಾಸ್ತ್ರೀಯ

ಮೊದಲ ತೇದಿ (1955) - ಮೊದಲ ತೇದಿ ಇಂದು

ಚಿ.ಸದಾಶಿವಯ್ಯ | ಚಿತ್ರಗೀತೆ | ಮೊದಲ ತೇದಿ | ಶಾಸ್ತ್ರೀಯ | ೧೯೫೫

ಸಂಗೀತ: ಟಿ.ಜಿ.ಲಿಂಗಪ್ಪ
ಗಾಯನ: ಟಿ.ವಿ.ರತ್ನಂ
ಹಾಡು ಕೇಳಿ

ಮನ ಕುಣಿವ ತನು ತಣಿವ ತೇದಿ
ಮರಳಿಯು ಹಣವು ಮಣಿದು ಬರುವ ತೇದಿ ಮೊದಲ ತೇದಿ

ಮೊದಲ ತೇದಿ ಇಂದು ಮೊದಲ ತೇದಿ
ನಾಡಿನ ಜನವೆಲ್ಲ ಮುದದಿಂದ ಎದುರು ತೇದಿ

ನೀನು ನಕ್ಕರೆ ಹಾಲು ಸಕ್ಕರೆ (1991) - ಬಾನಲ್ಲಿ ನಿನ್ನಿಂದ

ಚಿತ್ರಗೀತೆ | ನೀನು ನಕ್ಕರೆ ಹಾಲು ಸಕ್ಕರೆ | ಶಾಸ್ತ್ರೀಯ | ಹಂಸಲೇಖ | ೧೯೯೧

ಶರಣೂ........... ಶರಣೆನುವೆ........... ಶರಣೆನುವೆ .........
ಓ..... ಪ್ರಭುವೇ ......... ಶರಣೆನುವೆ................

ಬಾನಲ್ಲಿ ನಿನ್ನಿಂದ ಸೂರ್ಯೋದಯ ಆ ಆ ಆ ಆ
ಬಾನಲ್ಲಿ ನಿನ್ನಿಂದ ಸೂರ್ಯೋದಯ ಬಾಳಲ್ಲಿ ನಿನ್ನಿಂದ ಅರುಣೋದಯ
ಬಾನಲ್ಲಿ ನಿನ್ನಿಂದ ಚಂದ್ರೋದಯ ಆನಂದ ನಿನ್ನಿಂದ ಕರುಣಾಮಯ

ಅಮೃತಧಾರೆ (2005) - ಗಿಳಿಯು ಪಂಜರದೊಳಿಲ್ಲ

ಅಮೃತಧಾರೆ | ಚಿತ್ರಗೀತೆ | ಶಾಸ್ತ್ರೀಯ | ೨೦೦೫

ಗಿಳಿಯು ಪಂಜರದೊಳಿಲ್ಲ ರಾಮ ರಾಮ
ಗಿಳಿಯು ಪಂಜರದೊಳಿಲ್ಲ ರಾಮ ರಾಮ
ಬರಿದೆ ಪಂಜರವಾಯಿತಲ್ಲ ರಾಮ ರಾಮ

ಮುಮ್ಮಡಿ ಕೃಷ್ಣ ರಾಜ ಒಡೆಯರ - ಮಾಡಿ ಮಾಡಿ ಮೂಢನಾದೆ

ಶಾಸ್ತ್ರೀಯ

ಮಹಾರಾಜ ಮುಮ್ಮಡಿ ಕೃಷ್ಣ ರಾಜ ಒಡೆಯರವರ ಜಾವಡಿ
ರಾಗ: ಭೈರವಿ

ಮಾಡಿ ಮಾಡಿ ಮೂಢನಾದೆ
ಆಡಿ ಮಾಡಿ ದುಷ್ಟರೊಡನೆ

ಜ್ವಾಲಮುಖಿ (1985) - ಹೇಳುವುದು ಒಂದು ಮಾಡುವುದು ಇನ್ನೊಂದು

ಚಿತ್ರಗೀತೆ | ಜ್ವಾಲಾಮುಖಿ | ಶಾಸ್ತ್ರೀಯ | ೧೯೮೫

ಆಆಆಆಅ
ಹೇಳುವುದು ಒಂದು ಮಾಡುವುದು ಇನ್ನೊಂದು
ಹೇಳುವುದು ಒಂದು ಮಾಡುವುದು ಇನ್ನೊಂದು|
ನಂಬುವುದು ಹೇಗೊ ಕಾಣೆ, ಪದ್ಮಾವತಿ ಪತಿ ತಿರುಪತಿ ಶ್ರೀ ವೆಂಕಟಾಚಲಪತಿ||

ಓಂ (1995) - ಓಂ ಬ್ರಹ್ಮಾನಂದ ಓಂಕಾರ

ಓಂ | ಚಿತ್ರಗೀತೆ | ಶಾಸ್ತ್ರೀಯ | ಹಂಸಲೇಖ | ೧೯೯೫

ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಗಾಯನ: ಡಾ.ರಾಜ್‍ಕುಮಾರ್

|ಓಂ.. ಓಂ.. ಓಂ.. |
ಓಂ ಬ್ರಹ್ಮಾನಂದ ಓಂಕಾರ
ಆತ್ಮಾನಂದ ಸಾಕಾರ|
ಓಂ ವೇದಾಂತದಿಯ ಝೇಂಕಾರ
ಆಧ್ಯಾತ್ಮಾಭಿ ಮಧುಸಾರ||

ಜಯಚಾಮರಾಜೇಂದ್ರ ಒಡೆಯರ್ - ಭಜರೇ ರೇ ಮಾನಸ

ಜಯಚಾಮರಾಜೇಂದ್ರ ಒಡೆಯರ್ | ಶಾಸ್ತ್ರೀಯ

ಮಹಾರಾಜ ಜಯಚಾಮರಾಜ ಒಡೆಯರ್ ಕೃತಿ : ದೇವಿ - ೪
ರಾಗ: ಪೂರ್ಣಚಂದ್ರಿಕೆ
ತಾಳ: ಆದಿ

ಪಲ್ಲವಿ
ಭಜರೇ ರೇ ಮಾನಸ ಮಹಿಷಾಸುರ ಮರ್ದಿನೀಂ
ನಿಜ ಭಕ್ತ ಜಯ ಶುಭದಾಯಿನೀಂ
ಅನುಪಲ್ಲವಿ
ಭವಸಾಗರ ತಾರಕ ರೂಪಾಂ
ಶ್ರೀ ವಿದ್ಯಾಂ ಮಹಾ ಕಾಮ ಸುಂದರೀಂ

ಜಯಚಾಮರಾಜೇಂದ್ರ ಒಡೆಯರ್ - ಚಾಮುಂಡೇಶ್ವರಿ ಪಾಲಯಮಾಂ

ಜಯಚಾಮರಾಜೇಂದ್ರ ಒಡೆಯರ್ | ಶಾಸ್ತ್ರೀಯ

ಮಹಾರಾಜ ಜಯಚಾಮರಾಜ ಒಡೆಯರ್ ಕೃತಿ : ದೇವಿ - ೩
ರಾಗ: ಋಷಭಪ್ರಿಯ
ತಾಳ: ಖಂಡತ್ರಿಪುಟ

ಪಲ್ಲವಿ
ಚಾಮುಂಡೇಶ್ವರಿ ಪಾಲಯಮಾಂ
ಶ್ರೀ ರಾಜರಾಜೇಶ್ವರಿ ಭುವನೇಶ್ವರಿ

ಜಯಚಾಮರಾಜೇಂದ್ರ ಒಡೆಯರ್ - ಚಿಂತಯಾಮಿ ಜಗದಂಬಾಂ

ಜಯಚಾಮರಾಜೇಂದ್ರ ಒಡೆಯರ್ | ಶಾಸ್ತ್ರೀಯ

ಮಹಾರಾಜ ಜಯಚಾಮರಾಜ ಒಡೆಯರ್ ಕೃತಿ : ದೇವಿ - ೧
ರಾಗ: ಹಿಂದೋಳ ; ಮಿಶ್ರ ಝಂಪೆ ತಾಳ
|| ಪಲ್ಲವಿ ||

|| ಚಿಂತಯಾಮಿ ಜಗದಂಬಾಂ ಚಾಮುಂಡಾಂಬಾಂ ||
|| ಚಿತ್ತ ರಂಜನ ದಿವ್ಯ ಕಾಂತೀಂ ಚಿತ್ಪ್ರಭಾಂ ||

ಶ್ರೀರಾಮಚಂದ್ರ (1993) - ಗಗನದಲಿ ಮಳೆಯ ದಿನ

ಚಿತ್ರಗೀತೆ | ಶಾಸ್ತ್ರೀಯ | ಶ್ರೀರಾಮಚಂದ್ರ | ಹಂಸಲೇಖ | ೧೯೯೩

ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಗಾಯನ: ಮನು, ಚಿತ್ರ

ಲಲಲಲಲಲಾಲಾಲಾಲಾ...ಲಲಾಲಾಲಾಲಾಲಾಲಾ....
ಲಲಲಲಲಲಾಲಾಲಾಲಾ...ಲಲಾಲಾಲಾಲಾಲಾಲಾ....
ಓಓಓಓಓಓಓಓ....ಓ..ಓ..ಓ..(ಓಓಓಓಓಓಓ....ಓ..ಓ..ಓ..)

ಅಯ್ಯೊ ರಾಮಾ ಇಲ್ಲೇನ್ ನೋಡ್ತಾ ಇದೀಯಾ
(ನೋಡ್ತಾ ಇಲ್ಲ ಕಣ್ ಮುಚ್ಚಿಕೊಂಡು ಕೇಳ್ತಾ ಇದ್ದೀನಿ..ಹಾಡು ಅಂದ್ರೆ ನಾನು ಹಾಡ್ತೀನಿ)

XML feed