ಶಾಸ್ತ್ರೀಯ
ಅನಂತಾದ್ರೀಶ - ವರ ವೈಕುಂಠದಿ ಬಂದವಗೆ
Submitted by dvaita_org on Mon, 2006-07-31 23:03. ಅನಂತಾದ್ರೀಶ | ಶಾಸ್ತ್ರೀಯವರ ವೈಕುಂಠದಿ ಬಂದವಗೆ
ವರ ಗಿರಿಯಲಿ ಸಂಚರಿಸುವಗೆ
ವರಹ ದೇವರ ಅನುಸರಿಸಿ ಸ್ವಾಮಿ
ಪುಷ್ಕರಣಿ ತೀರದಲ್ಲಿರುವಗೆ ೧
ರಾಘವೇಂದ್ರ ತೀರ್ಥ - ಇಂದು ಎನಗೆ ಗೋವಿಂದ
Submitted by dvaita_org on Mon, 2006-07-31 17:45. ರಾಘವೇಂದ್ರ ತೀರ್ಥ | ಶಾಸ್ತ್ರೀಯಮಾಹಿತಿ: ಶ್ರೀ ರಾಘವೇಂದ್ರ ತೀರ್ಥರ ಕೃತಿಯ ಪೂರ್ಣ ಸಾಹಿತ್ಯವನ್ನು ಇಲ್ಲಿ ಕೊಡಲಾಗಿದೆ. ಇದರ ಎರಡು ಚರಣಗಳನ್ನು ಮಂತ್ರಾಲಯ ಮಹಾತ್ಮೆ ಮತ್ತು
ಎರಡು ಕನಸು ಚಿತ್ರಗಳಲ್ಲಿ ಅಳವಡಿಸಿಕೊಳ್ಳಲಾಗಿದೆ - ಸಂ
ಇಂದು ಎನಗೆ ಗೋವಿಂದ ನಿನ್ನ ಪಾದರ
ವಿಂದವ ತೋರೋ ಮುಕುಂದ |ಪ|
ಸುಂದರ ವದನೆನೆ ನಂದಗೋಪನ ಕಂದ
ಮಂದರೋದ್ಧಾರ ಆನಂದ ಇಂದಿರಾ ರಮಣ |ಅಪ|
ವಾದಿರಾಜ ತೀರ್ಥ - ರಾಜ ಬೀದಿಯೊಳಗಿಂದ ಕಸ್ತೂರಿ ರಂಗ
Submitted by dvaita_org on Mon, 2006-07-31 17:40. ವಾದಿರಾಜ ತೀರ್ಥ | ಶಾಸ್ತ್ರೀಯರಾಜ ಬೀದಿಯೊಳಗಿಂದ ಕಸ್ತೂರಿ ರಂಗ
ತೇಜನೇರಿ ಮೆರೆದು ಬಂದಾ | ಪ |
ಜಯಚಾಮರಾಜೇಂದ್ರ ಒಡೆಯರ್ - ಗಂ ಗಣಪತೇ ನಮಸ್ತೇ
Submitted by RajaChandra on Sun, 2006-07-30 02:28. ಜಯಚಾಮರಾಜೇಂದ್ರ ಒಡೆಯರ್ | ಶಾಸ್ತ್ರೀಯರಾಗ: ದೂರ್ವಾಂಕಿ
ತಾಳ: ತೃಶ್ರಾತ್ರಿಪುಟ
ಕೃತಿ: ೨
ರಚನೆ: ಜಯಚಾಮರಾಜೇಂದ್ರ ಒಡೆಯರ್
|| ಪಲ್ಲವಿ ||
ಗಂಗಣಪತೇ ನಮಸ್ತೇ
ಗಂಧಾನುಲಿಪ್ತ ಸರ್ವಾಂಗಯುತ
ಜಯಚಾಮರಾಜೇಂದ್ರ ಒಡೆಯರ್ (1945) - ಶ್ರೀಮಹಾ ಗಣಪತಿಂ ಭಜೇಹಂ
Submitted by RajaChandra on Sun, 2006-07-30 02:12. ಜಯಚಾಮರಾಜೇಂದ್ರ ಒಡೆಯರ್ | ಶಾಸ್ತ್ರೀಯರಾಗ: ಅಠಾಣ
ತಾಳ: ಆದಿ
ರಚನೆ: ಜಯಚಾಮರಾಜೇಂದ್ರ ಒಡೆಯರ್
ಕೃತಿ: ೧
ಪೂರಕ ಮಾಹಿತಿ: ಇದು ಮೈಸೂರು ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬರೆದು, ರಾಗ ಸಂಯೋಜಿಸಿದ ಮೊದಲ ಕೃತಿ. ಇದನ್ನು ಆಗಸ್ಟ್ ೧೭, ೧೯೪೫ರಂದು ರಚಿಸಿದರು. "ಶ್ರೀ ವಿದ್ಯಾ" ದೇವತೆಯ ಉಪಾಸಕರಾಗಿದ್ದ ಮಹಾರಾಜರ ಕೃತಿಗಳ ಅಂಕಿತ "ಶ್ರೀ ವಿದ್ಯಾ"
ಗಂಡುಗಲಿ ಕುಮಾರರಾಮ (2006) - ಗಿಣಿರಾಮ
Submitted by ಶ್ರೀ on Fri, 2006-07-07 18:15. ಗಂಡುಗಲಿ ಕುಮಾರರಾಮ | ಚಿತ್ರಗೀತೆ | ವಿ. ಮನೋಹರ್ | ಶಾಸ್ತ್ರೀಯ | ೨೦೦೬ಚಿತ್ರ: ಗಂಡುಗಲಿ ಕುಮಾರರಾಮ (೨೦೦೬)
ರಚನೆ: ವಿ.ಮನೋಹರ್
ಸಂಗೀತ: ಗುರುಕಿರಣ್
ಗಾಯನ: ಗುರುಕಿರಣ್, ಕೋಮಲ ಪೋತರಾಜ್
ಗಂಡು: ಗಿಣಿರಾಮ ಗಿಣಿರಾಮ
ಈ ಸಮಯ ಮಧುರಮಯ
ಒಲವನು ತಿಳಿಸುವೆಯಾ ?
ಬಭ್ರುವಾಹನ (1977) - ಯಾರು ತಿಳಿಯರು
Submitted by ಶ್ರೀಹ... on Sun, 2006-04-23 20:01. ಬಭ್ರುವಾಹನ | ಶಾಸ್ತ್ರೀಯ | ಹುಣಸೂರು ಕೃಷ್ಣಮೂರ್ತಿ | ೧೯೭೭ಬಭ್ರುವಾಹನ:
ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ
ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ
ಸ್ವಾಮಿ ಲಾಲಿ ಭಕ್ತ ಪ್ರೇಮಿ ಲಾಲಿ
Submitted by KD on Tue, 2006-04-04 20:25. ಭಕ್ತಿಗೀತೆ | ಶಾಸ್ತ್ರೀಯ | ೧೯೯೦ಸ್ವಾಮಿ ಲಾಲಿ..ಭಕ್ತ ಪ್ರೇಮಿ ಲಾಲಿ
ಕಾಮ್ಯ* ಜನರ ಕಾಯ್ವ ಗುರುಸಾರ್ವಭೌಮ ಲಾಲಿ
ಸ್ವಾಮಿ ಲಾಲಿ..ಭಕ್ತ ಪ್ರೇಮಿ ಲಾಲಿ
ಭಕ್ತ ಕನಕದಾಸ (1960) - ಬಾಗಿಲನು ತೆರೆದು
Submitted by manu on Wed, 2006-03-15 02:48. ಕನಕದಾಸ | ಚಿತ್ರಗೀತೆ | ಭಕ್ತ ಕನಕದಾಸ | ಶಾಸ್ತ್ರೀಯ | ೧೯೬೦ಚಿತ್ರ: ಭಕ್ತ ಕನಕದಾಸ
ಸಾಹಿತ್ಯ: ಕನಕದಾಸರು
ಗಾಯನ: ಪಿ.ಬಿ. ಶ್ರೀನಿವಾಸ್
ದೀನ ನಾನು ಸಮಸ್ತ ಲೋಕಕೆ ದಾನಿ ನೀನು
ಅಮೃತವರ್ಷಿಣಿ (1996) - ಈ ಸುಂದರ ಬೆಳದಿಂಗಳ
Submitted by karthik on Fri, 2006-03-03 00:01. ಅಮೃತವರ್ಷಿಣಿ | ಕೆ. ಕಲ್ಯಾಣ್ | ಚಿತ್ರಗೀತೆ | ಶಾಸ್ತ್ರೀಯ | ೧೯೯೬ಚಿತ್ರ : ಅಮೃತವರ್ಷಿಣಿ (1996)
ಸಾಹಿತ್ಯ: ಕೆ.ಕಲ್ಯಾಣ್
ಸಂಗೀತ: ದೇವ
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರ
ಹಾ ... ಆ ಆ ...
ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ನನ್ನ ನಿನ್ನ ನಡುವಿನಲಿ
ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ಹೃದಯದ ತಾಳದಲಿ

Recent comments
6 weeks 5 days ago
7 weeks 2 days ago
8 weeks 2 days ago
9 weeks 4 hours ago
9 weeks 4 days ago
9 weeks 5 days ago
11 weeks 15 hours ago
11 weeks 15 hours ago
12 weeks 2 days ago
12 weeks 2 days ago