ಶಾಸ್ತ್ರೀಯ
ಹೃದಯ ಪಲ್ಲವಿ (1989) - ರಾಗಕೆ ಸ್ವರವಾಗಿ
Submitted by Ramya on Thu, 2006-03-02 23:31. ಆರ್.ಎನ್.ಜಯಗೋಪಾಲ್ | ಚಿತ್ರಗೀತೆ | ಶಾಸ್ತ್ರೀಯ | ಹೃದಯ ಪಲ್ಲವಿ | ೧೯೮೯ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ಎಂ.ರಂಗರಾವ್
ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ
ಸ ಸರಿಗಮ ಪ.. ಮಪಮಪ ಗ..
ಪ ಮದಪಮ ಗ.. ರಿಗರಿಸ
ರಾಗಕೆ ಸ್ವರವಾಗಿ ಸ್ವರಕೆ ಪದವಾಗಿ
ಪದಗಳಿಗೆ ನಾ ಸ್ಪೂರ್ತಿಯಾಗಿ
ಗಾನಯೋಗಿ ಪಂಚಾಕ್ಷರ ಗವಾಯಿ (1995) - ನೋಡಲಾಗದೇ ನೋಡಲಾಗದೇ
Submitted by ಶ್ರೀ on Tue, 2006-02-21 02:40. ಗಾನಯೋಗಿ ಪಂಚಾಕ್ಷರ ಗವಾಯಿ | ಚಿತ್ರಗೀತೆ | ಶಾಸ್ತ್ರೀಯ | ೧೯೯೫ಚಿತ್ರ: ಗಾನಯೋಗಿ ಪಂಚಾಕ್ಷರ ಗವಾಯಿ
ಸಾಹಿತ್ಯ: ನಿಜಗುಣ ಶಿವಯೋಗಿ
ಸಂಗೀತ: ಹಂಸಲೇಖ
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ನೋಡಲಾಗದೇ
ನೋಡಲಾಗದೇ ನೋಡಲಾಗದೇ
ಗಾನಯೋಗಿ ಪಂಚಾಕ್ಷರ ಗವಾಯಿ (1995) - ನೀಡು ಶಿವ ನೀಡದಿರು ಶಿವ
Submitted by ಶ್ರೀ on Tue, 2006-02-21 02:00. ಗಾನಯೋಗಿ ಪಂಚಾಕ್ಷರ ಗವಾಯಿ | ಶಾಸ್ತ್ರೀಯ | ಹಂಸಲೇಖ | ೧೯೯೫ಚಿತ್ರ: ಗಾನಯೋಗಿ ಪಂಚಾಕ್ಷರಿ ಗವಾಯಿ (1995)
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ: ಚಿತ್ರ
ಗಾನಯೋಗಿ ಪಂಚಾಕ್ಷರ ಗವಾಯಿ (1995) - ಸಾವಿರದ ಶರಣು
Submitted by ಶ್ರೀ on Tue, 2006-02-21 01:29. ಗಾನಯೋಗಿ ಪಂಚಾಕ್ಷರ ಗವಾಯಿ | ಚಿತ್ರಗೀತೆ | ಶಾಸ್ತ್ರೀಯ | ಹಂಸಲೇಖಚಿತ್ರ: ಗಾನಯೋಗಿ ಪಂಚಾಕ್ಷರಿ ಗವಾಯಿ (1995)
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ: ಡಾ.ರಾಜ್‍ಕುಮಾರ್
ವಿ.ಸೂ: ಹಂಸಲೇಖ ಈ ಚಿತ್ರದ ಸಂಗೀತಕ್ಕೆ 1995-96 ಸಾಲಿನ ಶ್ರೇಷ್ಟ ಸಂಗೀತ ನಿರ್ದೇಶಕ ರಾಷ್ಟ್ರಪ್ರಶಸ್ತಿ ಗಳಿಸಿದರು.
ಓಂ ನಮಃ ಪ್ರಣವಾರ್ಥಾಯ
ಶುದ್ಧ ಜ್ಯಾನೈಕ ಮೂರ್ತಯೇ
ಘಮ ಘಮ (2004) - ಮುಳ್ಳು ಕೊನೆಯ ಮೇಲೆ - ಪುರಂದರದಾಸ
Submitted by ಶ್ರೀ on Wed, 2006-02-15 00:35. ಘಮ ಘಮ | ಪುರಂದರದಾಸ | ಭಾವಗೀತೆ | ಶಾಸ್ತ್ರೀಯರಚನೆ: ಪುರಂದರದಾಸ
ಆಲ್ಬಂ: ಘಮ ಘಮ
ಸಂಗೀತ: ವಿಶ್ವೇಶ್ ಭಟ್
ಗಾಯನ: ಅಶ್ವಿನಿ, ಮೇಖಲ
ಭಲೇ ಅದೃಷ್ಟವೋ ಅದೃಷ್ಟ (1971) - ಕಂಡು ಕಂಡೂ ನೀ ಎನ್ನ
Submitted by ಪುನರ್... on Thu, 2006-02-09 04:20. ಚಿತ್ರಗೀತೆ | ಪುರಂದರದಾಸ | ಭಲೆ ಅದೃಷ್ಟವೋ ಅದೃಷ್ಟ | ಶಾಸ್ತ್ರೀಯ | ೧೯೭೧ಸಾಹಿತ್ಯ : ಪುರಂದರದಾಸರು
ಸಂಗೀತ : ವಿಜಯಭಾಸ್ಕರ್
ಗಾಯನ : ಎಸ್.ಜಾನಕಿ
ಕಂಡು ಕಂಡೂ ನೀ ಎನ್ನ ಕೈಬಿಡುವರೇ ಕೃಷ್ಣ
ಪುಂಡರೀಕಾಕ್ಷ ಶ್ರೀ ಪುರುಷತ್ತಮಾ ದೇವ.....{ಪಲ್ಲವಿ}
ಶರಣು ಶರಣಯ್ಯ ಶರಣು ಬೆನಕ
Submitted by ತವಿಶ್... on Wed, 2006-02-08 20:24. ಶಾಸ್ತ್ರೀಯಗಾಯನ : ಪಿ.ಬಿ.ಶ್ರೀನಿವಾಸ್
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವಾ ಬೆಳಕ
ನಿನ್ನ ನಂಬಿದ ಜನಕೆ ಇಹುದಯ್ಯ ಯೆಲ್ಲ ಸುಖ
ತಂದೆ ಕಾಯೊ ನಮ್ಮ -- ಕರಿಮುಖ..
ಕವಿರತ್ನ ಕಾಳಿದಾಸ (1983) - ಮಾಣಿಕ್ಯ ವೀಣಾ
Submitted by ಮನ on Sun, 2006-01-29 21:34. ಕವಿರತ್ನ ಕಾಳಿದಾಸ | ಚಿತ್ರಗೀತೆ | ಶಾಸ್ತ್ರೀಯ | ೧೯೮೩ಸಾಹಿತ್ಯ: ಕಾಳಿದಾಸ
ಸಂಗೀತ: ಎಂ. ರಂಗರಾವ್
ಗಾಯನ: ಡಾ| ರಾಜ್‍ಕುಮಾರ್
ಮಾಣಿಕ್ಯ ವೀಣಾ ಮುಫಲಾಲಯಂತೀಂ
ಮದಾಲಸಾಂ ಮಂಜುಲ ವಾಗ್ವಿಲಾಸಾಂ
ಉಪಾಸನೆ (1974) ಭಾರತ ಭೂಶಿರ ಮಂದಿರ ಸುಂದರಿ
Submitted by ಪುನರ್... on Thu, 2006-01-26 05:45. ಉಪಾಸನೆ | ಚಿತ್ರಗೀತೆ | ವಿಜಯನಾರಸಿಂಹ | ಶಾಸ್ತ್ರೀಯ | ೧೯೭೪ಸಾಹಿತ್ಯ : ವಿಜಯನಾರಸಿಂಹ
ಸಂಗೀತ : ವಿಜಯಭಾಸ್ಕರ್
ಗಾಯನ : ಎಸ್. ಜಾನಕಿ
ರಾಗ : ಸಾರಾಮತಿ
ಭಾರತ ಭೂಶಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ....{ಪಲ್ಲವಿ}

Recent comments
7 weeks 1 day ago
7 weeks 5 days ago
8 weeks 5 days ago
9 weeks 2 days ago
10 weeks 9 hours ago
10 weeks 1 day ago
11 weeks 3 days ago
11 weeks 3 days ago
12 weeks 4 days ago
12 weeks 4 days ago